Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು. ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ […]

Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!
Follow us
ಸಾಧು ಶ್ರೀನಾಥ್​
|

Updated on:Feb 18, 2020 | 11:17 AM

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು.

ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ ಜೋರಾಗಿ ಓಡಿ ಹಳೇ ರೆಕಾರ್ಡ್​ಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯ ನಿಶಾಂತ್ ಶೆಟ್ಟಿ 13.61 ಸೆಕೆಂಡ್​ನಲ್ಲಿ 143 ಮೀಟರ್ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್​​ನಲ್ಲಿ 142.5 ಮೀ. ಕ್ರಮಿಸಿದ್ದರು. ಸದ್ಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಿಶಾಂತ್ ಶೆಟ್ಟಿ ಮೊದಲ ಸ್ಥಾನ ಪಡೆದು ಕರ್ನಾಟಕದ ಹೊಸ ಉಸೇನ್​ ಬೋಲ್ಟ್ ಆಗಿದ್ದಾರೆ.

Published On - 11:02 am, Tue, 18 February 20

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ