ಅರ್ಕಾವತಿ ನದಿಯಲ್ಲಿ.. ಸೇನೆಯಲ್ಲಿ ಬಳಸುವ ಶೆಲ್ ಮಾದರಿ ಸ್ಫೋಟಕ ಪತ್ತೆ
ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದ ಬಳಿ ಹರಿಯುವ ಅರ್ಕಾವತಿ ನದಿಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಸೇನೆಯಲ್ಲಿ ಬಳಸುವ ಶೆಲ್ ಮಾದರಿ ಸ್ಫೋಟಕ ಪತ್ತೆಯಾಗಿದೆ.
ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದ ಬಳಿ ಹರಿಯುವ ಅರ್ಕಾವತಿ ನದಿಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಸೇನೆಯಲ್ಲಿ ಬಳಸುವ ಶೆಲ್ ಮಾದರಿ ಸ್ಫೋಟಕ ಪತ್ತೆಯಾಗಿದೆ.
ಅಂದ ಹಾಗೆ, 7 ತಿಂಗಳ ಹಿಂದೆ ಇದೇ ಸ್ಥಳದಲ್ಲಿ 7 ಶೆಲ್ಗಳು ಪತ್ತೆಯಾಗಿದ್ದವು. ಆಗ, ಜೀವಂತ ಶೆಲ್ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಮತ್ತೆ ಶೆಲ್ಗಳು ಪತ್ತೆಯಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಹುಟ್ಟಿದೆ.
ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಕ್ಕೆ MTB ಆಪ್ತನಿಂದ ಧಮ್ಕಿ.. ಮನನೊಂದು ಹೊಸಕೋಟೆ THO ನಾಪತ್ತೆ