ಜಿಂದಾಲ್ ಕಂಪನಿಯ 50 ಉದ್ಯೋಗಿಗಳಿಗೆ ಕೊರೊನಾ ಸೋಂಕು
ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿ ಕೊರೊನಾ ಮಹಾಮಾರಿ ಸ್ಫೋಟಗೊಂಡಿದೆ. ನಿನ್ನೆ 40 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಜಿಂದಾಲ್ ಕಂಪನಿಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಸಂಡೂರು ತಾಲೂಕಿನ ಜಿಂದಾಲ್ ಕಂಪನಿ ಮತ್ತೊಂದು ಜ್ಯುಬಿಲೆಂಟ್ ಕಾರ್ಖಾನೆ ಆಗುತ್ತಾ ಎಂಬ ಆತಂಕ ಹೆಚ್ಚಾಗಿದ್ದು, ಸಹ ಉದ್ಯೋಗಿಗಳಿಗೆ ತಲೆ ಬಿಸಿಯಾಗಿದೆ. ಕೊರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ತನ್ನ ಅಟ್ಟಹಾಸವನ್ನು ದಿನೇ ದಿನೆ ಹೆಚ್ಚು ಮಾಡುತ್ತಲೇ ಮುಂದೆ ಸಾಗಿದೆ. ಈಗ ಜಿಂದಾಲ್ ಕಂಪನಿಯಲ್ಲಿನ ಪರಿಸ್ಥಿತಿ […]
ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿ ಕೊರೊನಾ ಮಹಾಮಾರಿ ಸ್ಫೋಟಗೊಂಡಿದೆ. ನಿನ್ನೆ 40 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಜಿಂದಾಲ್ ಕಂಪನಿಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.
ಸಂಡೂರು ತಾಲೂಕಿನ ಜಿಂದಾಲ್ ಕಂಪನಿ ಮತ್ತೊಂದು ಜ್ಯುಬಿಲೆಂಟ್ ಕಾರ್ಖಾನೆ ಆಗುತ್ತಾ ಎಂಬ ಆತಂಕ ಹೆಚ್ಚಾಗಿದ್ದು, ಸಹ ಉದ್ಯೋಗಿಗಳಿಗೆ ತಲೆ ಬಿಸಿಯಾಗಿದೆ. ಕೊರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ತನ್ನ ಅಟ್ಟಹಾಸವನ್ನು ದಿನೇ ದಿನೆ ಹೆಚ್ಚು ಮಾಡುತ್ತಲೇ ಮುಂದೆ ಸಾಗಿದೆ. ಈಗ ಜಿಂದಾಲ್ ಕಂಪನಿಯಲ್ಲಿನ ಪರಿಸ್ಥಿತಿ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.
Published On - 10:29 am, Thu, 11 June 20