ಕೈಯಲ್ಲಿ ನಿಂಬೆಹಣ್ಣು ಹಿಡಿದು ಬಂದ ಸಿದ್ದರಾಮಯ್ಯ!
ಬಳ್ಳಾರಿ: ಪ್ರತೀ ಬಾರಿ ನಿಂಬೆ ಹಣ್ಣಿನ ಬಗ್ಗೆ ಮಾತಾಡಿದರೆ ಅದು ಪಕ್ಕಾ ಹೆಚ್.ಡಿ ರೇವಣ್ಣನೇ ಇರುತ್ತಾರೆ ಎಂದು ಭಾವಿಸ್ತೀವಿ. ಆದ್ರೆ ಈ ಬಾರಿ ರೇವಣ್ಣನವ್ರ ಆಪ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಚಾರಕ್ಕೆ ಬಂದಿದ್ದಾರೆ. ರೇವಣ್ಣ ಹಾದಿಯನ್ನ ಫಾಲೋ ಮಾಡ್ತಿದ್ದಾರಾ ಸಿದ್ದರಾಮಯ್ಯ ಎನ್ನುವಂತಾಗಿದೆ. ವಿಜಯನಗರ ಉಪಚುನಾವಣೆ ಹಿನ್ನೆಲೆ ಬಳ್ಳಾರಿಯ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಇಂದು ಬಂದಿಳಿದರು. ಹೆಲಿಕಾಪ್ಟರ್ ನಿಂದ ಕೆಳಗಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ನಿಂಬೆಹಣ್ಣು ಕಾಣಿಸಿದೆ. ಸಿದ್ದರಾಮಯ್ಯ ಇಂದು […]
ಬಳ್ಳಾರಿ: ಪ್ರತೀ ಬಾರಿ ನಿಂಬೆ ಹಣ್ಣಿನ ಬಗ್ಗೆ ಮಾತಾಡಿದರೆ ಅದು ಪಕ್ಕಾ ಹೆಚ್.ಡಿ ರೇವಣ್ಣನೇ ಇರುತ್ತಾರೆ ಎಂದು ಭಾವಿಸ್ತೀವಿ. ಆದ್ರೆ ಈ ಬಾರಿ ರೇವಣ್ಣನವ್ರ ಆಪ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಚಾರಕ್ಕೆ ಬಂದಿದ್ದಾರೆ. ರೇವಣ್ಣ ಹಾದಿಯನ್ನ ಫಾಲೋ ಮಾಡ್ತಿದ್ದಾರಾ ಸಿದ್ದರಾಮಯ್ಯ ಎನ್ನುವಂತಾಗಿದೆ.
ವಿಜಯನಗರ ಉಪಚುನಾವಣೆ ಹಿನ್ನೆಲೆ ಬಳ್ಳಾರಿಯ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಇಂದು ಬಂದಿಳಿದರು. ಹೆಲಿಕಾಪ್ಟರ್ ನಿಂದ ಕೆಳಗಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ನಿಂಬೆಹಣ್ಣು ಕಾಣಿಸಿದೆ. ಸಿದ್ದರಾಮಯ್ಯ ಇಂದು ಇಡೀ ದಿನ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.
Published On - 12:40 pm, Thu, 28 November 19