ಅವೈಜ್ಞಾನಿಕ ಕ್ರಿಯಾಯೋಜನೆ, ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕ್ಷೀಣ

ಅವೈಜ್ಞಾನಿಕ ಕ್ರಿಯಾಯೋಜನೆ, ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕ್ಷೀಣ

ಬಳ್ಳಾರಿ: ಅವೈಜ್ಞಾನಿಕ ಕ್ರಿಯಾಯೋಜನೆ ಹಿನ್ನೆಲೆ ಮೂರು ಜಿಲ್ಲೆಗಳ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕುಂಠಿತವಾಗಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಣ ಬಳಕೆಯಾಗಿಲ್ಲ. ಬಳ್ಳಾರಿ-$13,378 ಕೋಟಿ, ಚಿತ್ರದುರ್ಗ-$3,792 ಕೋಟಿ ಮತ್ತು ತುಮಕೂರು-2,554 ಕೋಟಿ ರೂಪಾಯಿ ಅನುದಾನ ಸೇರಿದಂತೆ ಒಟ್ಟು 24,996.71 ಕೋಟಿ ರೂ. ಕ್ರಿಯಾಯೋಜನೆ ಬಿಡುಗಡೆ ಮಾಡಲಾಗಿತ್ತು. ರಾಜ್ಯ ಸರ್ಕಾರದಿಂದ ಇದುವರೆಗೆ 4-5 ಬಾರಿ ಸುಪ್ರೀಂಕೋರ್ಟ್​ಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಆದರೆ ಅವೈಜ್ಞಾನಿಕ ಕ್ರಿಯಾಯೋಜನೆ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್​ನಿಂದ ಇದುವರೆಗೆ ಪುರಸ್ಕೃತ ಗೊಂಡಿಲ್ಲ. ಹೀಗಾಗಿ ಅವೈಜ್ಞಾನಿಕ ಕ್ರಿಯಾಯೋಜನೆಗೆ […]

sadhu srinath

|

Dec 27, 2019 | 12:27 PM

ಬಳ್ಳಾರಿ: ಅವೈಜ್ಞಾನಿಕ ಕ್ರಿಯಾಯೋಜನೆ ಹಿನ್ನೆಲೆ ಮೂರು ಜಿಲ್ಲೆಗಳ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕುಂಠಿತವಾಗಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಣ ಬಳಕೆಯಾಗಿಲ್ಲ. ಬಳ್ಳಾರಿ-$13,378 ಕೋಟಿ, ಚಿತ್ರದುರ್ಗ-$3,792 ಕೋಟಿ ಮತ್ತು ತುಮಕೂರು-2,554 ಕೋಟಿ ರೂಪಾಯಿ ಅನುದಾನ ಸೇರಿದಂತೆ ಒಟ್ಟು 24,996.71 ಕೋಟಿ ರೂ. ಕ್ರಿಯಾಯೋಜನೆ ಬಿಡುಗಡೆ ಮಾಡಲಾಗಿತ್ತು.

ರಾಜ್ಯ ಸರ್ಕಾರದಿಂದ ಇದುವರೆಗೆ 4-5 ಬಾರಿ ಸುಪ್ರೀಂಕೋರ್ಟ್​ಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಆದರೆ ಅವೈಜ್ಞಾನಿಕ ಕ್ರಿಯಾಯೋಜನೆ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್​ನಿಂದ ಇದುವರೆಗೆ ಪುರಸ್ಕೃತ ಗೊಂಡಿಲ್ಲ. ಹೀಗಾಗಿ ಅವೈಜ್ಞಾನಿಕ ಕ್ರಿಯಾಯೋಜನೆಗೆ ಸಮಾಜ ಪರಿವರ್ತನಾ ಸಮುದಾಯದಿಂದ ಸುಪ್ರೀಂ ಕೋರ್ಟ್​ಗೆ ಆಕ್ಷೇಪಣೆ ಸಲ್ಲಿಸಿದೆ. ಆದ್ರೂ ಸಮರ್ಪಕ ಕ್ರಿಯಾಯೋಜನೆ ಸಲ್ಲಿಸದೇ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ.

Follow us on

Most Read Stories

Click on your DTH Provider to Add TV9 Kannada