Swamiji Suicide: ಶ್ರೀಗಳ ವಿರುದ್ಧ ಕಳಂಕ ತಂದವರು ಅರೆಸ್ಟ್ ಆಗ್ಬೇಕು

Swamiji Suicide: ಶ್ರೀಗಳ ವಿರುದ್ಧ ಕಳಂಕ ತಂದವರು ಅರೆಸ್ಟ್ ಆಗ್ಬೇಕು

TV9 Web
| Updated By: Rakesh Nayak Manchi

Updated on: Sep 05, 2022 | 3:03 PM

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ನೇಣಿಗೆ ಶರಣಾಗಿರುವ ವಿಚಾರ ಸಂಬಂಧ ಶ್ರೀಗಳ ವಿರುದ್ಧ ಕಳಂಕ ತಂದವರನ್ನು ಬಂಧಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ನೇಣಿಗೆ ಶರಣಾಗಿರುವ ವಿಚಾರ ಸಂಬಂಧ ಶ್ರೀಗಳ ವಿರುದ್ಧ ಕಳಂಕ ತಂದವರನ್ನು ಬಂಧಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯರಿಬ್ಬ ಆಡಿಯೋ ವೈರಲ್ ಆಗಿತ್ತು, ಈ ಸಂಬಂಧ ಸತ್ಯಕ್ಕ ಮತ್ತು ರುದ್ರಮ್ಮ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಡೆತ್​ನೋಟ್​ನಲ್ಲಿ ಆಡಿಯೋ ವೈರಲ್ ಬಗ್ಗೆ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ