ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಶೇ ೧೦ ರಷ್ಟು ರಿಯಾಯತಿ ಮುಂದುವರಿಕೆ; ಆರ್. ಅಶೋಕ್

ಮುಂದಿನ ಮೂರು ತಿಂಗಳು ಗೈಡ್ಲೈನ್ಸ್ ವ್ಯಾಲ್ಯೂನಲ್ಲಿ ಶೇ ೧೦ ರಷ್ಟು ರಿಯಾಯತಿ ನೀಡಲಾಗುತ್ತಿದ್ದು, ಸಿಎಂ ಜೊತೆ ಚರ್ಚೆ ಮಾಡಿ ಆದೇಶ ಮಾಡ್ತೀದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಶೇ ೧೦ ರಷ್ಟು ರಿಯಾಯತಿ ಮುಂದುವರಿಕೆ; ಆರ್. ಅಶೋಕ್
ಸಚಿವ ಆರ್.ಅಶೋಕ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2022 | 5:42 PM

ದೇವನಹಳ್ಳಿ: ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಶೇ ೧೦ ರಷ್ಟು ರಿಯಾಯತಿ (Discount) ಮುಂದುವರೆಸುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಮಾಧ್ಯಮಗಳಿಗೆ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಏಪ್ರಿಲ್ ೨೧ ರಿಂದ ಆಗಸ್ಟ್ ೨೦ ರವರೆಗೆ ಶೇ ೧೦ ರಷ್ಟು ರಿಯಾಯತಿ ಅನ್ವಯವಾಗಲಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸ್ಟಾಂಪ್ ರಿಜಿಸ್ಟ್ರೇಷನ್​ ದರ ಕಡಿಮೆ ಮಾಡಿದ್ದೇವು. ೧೦ ಪರ್ಸೆಂಟ್ ಕಡಿಮೆ ಮಾಡಿದ ಕಾರಣ ಹೆಚ್ಚಿನ ನೊಂದಣಿಗಳು ಆಗಿವೆ. ಮುಂದಿನ ಮೂರು ತಿಂಗಳು ಗೈಡ್ಲೈನ್ಸ್ ವ್ಯಾಲ್ಯೂನಲ್ಲಿ ಶೇ ೧೦ ರಷ್ಟು ರಿಯಾಯತಿ ನೀಡಲಾಗುತ್ತಿದ್ದು, ಸಿಎಂ ಜೊತೆ ಚರ್ಚೆ ಮಾಡಿ ಆದೇಶ ಮಾಡ್ತೀದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಡಿಜಿಟಲ್ ಡಿಸ್ಕೌಂಟ್ ಡೇಸ್ ಧಮಾಕಾ! ರಿಲಯನ್ಸ್ ಡಿಜಿಟಲ್​ನಿಂದ ಭಾರೀ ರಿಯಾಯಿತಿ

ಮುಂಬೈ: ಎಲ್ಲ ರಿಲಯನ್ಸ್ ಡಿಜಿಟಲ್ ಸ್ಟೋರ್​ಗಳು, ಮೈ ಜಿಯೋ ಸ್ಟೋರ್​ಗಳು ಮತ್ತು www.reliancedigital.in ಹಾಗೂ www.jiomart.com ನಲ್ಲಿ ಏಪ್ರಿಲ್ 2 ರಿಂದ 17 ರ ವರೆಗೆ ಡಿಜಿಟಲ್ ಡಿಸ್ಕೌಂಟ್ ಡೇಸ್ ಅನ್ನು ಆಚರಿಸಿ ಮತ್ತು ನಿಮಗೆ ಬೇಕಾದ ತಂತ್ರಜ್ಞಾನ ಸಾಧನಗಳ ಮೇಲೆ ಅದ್ಭುತ ಡೀಲ್​ಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ ಉತ್ತಮ ಡೀಲ್​ಗಳ ಜೊತೆಗೆ, ಎಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​​ಗಳ ಮೇಲೆ 7.5% ವರೆಗೆ ಇನ್​ಸ್ಟಂಟ್ ಡಿಸ್ಕೌಂಟ್ ಮತ್ತು ರೂ. 2000 ವರೆಗಿನ ಮೌಲ್ಯದ ಕೂಪನ್​ಗಳನ್ನು ಪಡೆಯಿರಿ. ರೂ. 80,000 ಹಾಗೂ ಅದಕ್ಕಿಂತ ಹೆಚ್ಚು ಖರೀದಿಯ ಮೇಲೆ, ರೂ. 10,000 ವರೆಗಿನ ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಿರಿ. ಟಿವಿಗಳು, ಸ್ಮಾರ್ಟ್​ಫೋನ್​​ಗಳು, ಲ್ಯಾಪ್​ಟಾಪ್​ಗಳು, ಟೆಲಿವಿಷನ್​ಗಳು, ಎ.ಸಿ.ಗಳು, ರೆಫ್ರಿಜರೇಟರ್​ಗಳು, ವಾಷಿಂಗ್ ಮೆಷಿನ್​ಗಳು, ಸ್ಮಾರ್ಟ್ ವಾಚ್​ಗಳು ಮತ್ತು ಕಿಚನ್ ಅಪ್ಲೈಯನ್ಸ್​ಗಳಲ್ಲಿ ಆಕರ್ಷಕ ಡೀಲ್​ಗಳು ಮತ್ತು ಸುಲಭವಾದ EMI ಆಯ್ಕೆಗಳೊಂದಿಗೆ, ರಿಲಯನ್ಸ್ ಡಿಜಿಟಲ್ ತಂತ್ರಜ್ಞಾನದ ಅಗತ್ಯಗಳಿಗಾಗಿ ಇದು ಗಮ್ಯಸ್ಥಾನವಾಗಿದೆ. ಕೊಡುಗೆ ಏಪ್ರಿಲ್ 2 ರಿಂದ 17 ರ ವರೆಗೆ ಮಾತ್ರ ಮಾನ್ಯವಾಗಿದೆ. ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ (Digital Discount Days).

ಹೊಚ್ಚ ಹೊಸ ಸ್ಯಾಮ್ಸಂಗ್ ಗೆಲಾಕ್ಸಿ ಎಸ್22+ ಗ್ರೀನ್ ಅನ್ನು ರಿಲಯನ್ಸ್ ಡಿಜಿಟಲ್​ನಲ್ಲಿ ಎಕ್ಸ್​​ಕ್ಲೂಸಿವ್ ಆಗಿ ರೂ. 84,999 ರಲ್ಲಿ ಪಡೆಯಿರಿ. ಇತ್ತೀಚಿನ ಐಫೋನ್ 13 ಕೂಡಾ ಆಕರ್ಷಕ 61,900 ದರದಲ್ಲಿ (ಕ್ಯಾಷ್​ ಬ್ಯಾಕ್, ಸ್ಟೋರ್ಸ್​​ನಲ್ಲಿನ ರಿಯಾಯಿತಿ, ಎಕ್ಸ್​ಚೇಂಜ್​​ ಮೌಲ್ಯ ಮತ್ತು ಎಕ್ಸ್​ಚೇಂಜ್ ಬೋನಸ್ ನಂತರದ ಬೆಲೆ) ಲಭ್ಯ.

ಇದನ್ನೂ ಓದಿ:

ಅಕಾಲಿಕ ಮಳೆಯಿಂದ ಮೈಸೂರು ಬಳಿ ರೈತರೊಬ್ಬರ ಪೌಲ್ಟ್ರಿ ಫಾರ್ಮ್ ಧ್ವಂಸ, ಶಾಸಕರಿಂದ ನೆರವು ಯಾಚಿಸಿದ ಕುಟುಂಬ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್