
ಬೆಂಗಳೂರು: ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ ಎಂದು ಮಾಜಿ ಸಂಸದೆ, ಚಿತ್ರನಟಿ ರಮ್ಯಾ (Ramya) ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ (Bengaluru) ರಣಮಳೆ ಕುರಿತು ಟ್ವೀಟ್ ಮಾಡಿದ ಅವರು ಬೆಂಗಳೂರು ‘ಸ್ಮಾರ್ಟ್ ಸಿಟಿ’ ಅಂತ ಬರೆದು ರಸ್ತೆಗಳಲ್ಲಿ ನಿಂತಿರುವ ಮಳೆ ನೀರಿನ ಫೋಟೋ ಹಾಕಿ ವಿಡಂಬನೆ ಮಾಡಿದ್ದಾರೆ.