ಬೆಂಗಳೂರು: ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ, ಬೆಂಗಳೂರು ವಾರಾಂತ್ಯದ ತರಕಾರಿಗಳ ಸಗಟು ಬೆಲೆಯನ್ನು ಬಿಡುಗಡೆ ಮಾಡಿದೆ. ಗಮನಿಸಬೇಕಾದ ಅಂಶವೆಂದರೆ ಕಳೆದ ವಾರದ ದರಗಳಿಗೆ ಹೋಲಿಸಿದರೆ ಈ ವಾರದ ಬೆಲೆಗಳಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವಿಲ್ಲ.
ಕೆಳಗೆ ತಿಳಿಸಿರುವ ತರಕಾರಿಗಳ ದರಗಳು ಪ್ರತಿ ಕ್ವಿಂಟಲ್ಗೆ
ಹೂಕೋಸು ರೂ. 1000-5000
ಬದನೆಕಾಯಿ ರೂ. 600-2400
ಟೊಮೆಟೊ ರೂ. 200-3000
ಹಾಗಲಕಾಯಿ ರೂ. 1500-4000
ಸೋರೆಕಾಯಿ ರೂ. 400-2200
ಬೂದುಗುಂಬಳ ರೂ. 800-2000
ಹಸಿರು ಮೆಣಸಿನಕಾಯಿ ರೂ. 200-4000
ಹಸಿರು ಬಾಳೆ ರೂ. 1400-3500
ಬೀನ್ಸ್ ರೂ. 1000-5000
ಹಸಿರು ಶುಂಠಿ ರೂ. 800-4000
ಗೆಜ್ಜರಿ ರೂ. 700-6000
ಎಲೆಕೋಸು ರೂ. 300-3000
ಬೆಂಡೆಕಾಯಿ ರೂ. 200-2600
ಪಡುವಲಕಾಯಿ ರೂ. 400-1800
ಬೀಟ್ರೂಟ್ ರೂ. 600-300-
ಸೌತೆಕಾಯಿ ರೂ. 400-2082
ಹೀರೆಕಾಯಿ ರೂ. 1000-4200
ಮೂಲಂಗಿ ರೂ. 300-2400
ಕ್ಯಾಪ್ಸಿಕಮ್ ರೂ 1000-5000
ನುಗ್ಗೆಕಾಯಿ ರೂ. 1800-5200
ಸಿಹಿಗುಂಬಳ ರೂ. 500-2000
ನೂಲ್ ಕೋಲ್ ರೂ. 500-3000
ನಿಂಬೆಹಣ್ಣು ರೂ. 100-3000