AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Budget: ​ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಆದಾಯ ಮೂಲ, ಬಜೆಟ್ ವೆಚ್ಚಗಳ ಮಾಹಿತಿ ಇಲ್ಲಿದೆ

ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ 2024-25 ಮಂಡನೆ ಮಾಡಿದ್ದಾರೆ. ಹಾಗಾದರೆ, ಮಂಡಿಸಲಾದ ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಬಿಬಿಎಂಪಿ ಬಜೆಟ್​​ ವೆಚ್ಚಗಳು ಎಷ್ಟು? ಆದಾಯ ಮೂಲಗಳು ಯಾವುವು? ಇತ್ಯಾದಿ ಮಾಹಿತಿ ಇಲ್ಲಿದೆ.

BBMP Budget: ​ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಆದಾಯ ಮೂಲ, ಬಜೆಟ್ ವೆಚ್ಚಗಳ ಮಾಹಿತಿ ಇಲ್ಲಿದೆ
ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಆದಾಯ ಮೂಲ ಇತ್ಯಾದಿ ಮಾಹಿತಿ ಇಲ್ಲಿದೆ
Vinayak Hanamant Gurav
Vinayak Hanamant Gurav| Edited By: Rakesh Nayak Manchi|

Updated on: Feb 29, 2024 | 1:06 PM

Share

ಬೆಂಗಳೂರು, ಫೆ.29: ಬಿಬಿಎಂಪಿ (BBMP) ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ (BBMP Budegt) 2024-25 ಮಂಡನೆ ಮಾಡಿದ್ದು, ಒಟ್ಟು 12,36,950 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಹಾಗಾದರೆ, ಬಿಬಿಎಂಪಿ ಆದಾಯದ ಮೂಲಗಳು ಯಾವುವು? ಇಲ್ಲಿದೆ ಮಾಹಿತಿ.

  • ಬಿಬಿಎಂಪಿ ತೆರಿಗೆ ಮತ್ತು ಇತರೆ ಆದಾಯ- ₹44,7000 (ಶೇಕಡಾ 36)
  • ಬಿಬಿಎಂಪಿ ತೆರಿಗೆಯೇತರ ಆದಾಯ- ₹309791 (ಶೇಕಡಾ 25)
  • ಕೇಂದ್ರ ಸರ್ಕಾರದ ಅನುದಾನ- ₹48,801 ಕೋಟಿ (ಶೇಕಡಾ 4)
  • ರಾಜ್ಯ ಸರ್ಕಾರದ ಅನುದಾನ- ₹3,58,958 ಕೋಟಿ (ಶೇಕಡಾ 29)
  • ಬಿಬಿಎಂಪಿ ಅಸಾಧಾರಣ ಆದಾಯ- ₹72400 ಕೋಟಿ (ಶೇಕಡಾ 6)
  • ಒಟ್ಟು ಆದಾಯ- 12,36,950 ಕೋಟಿ ರೂಪಾಯಿ

ಇದನ್ನೂ ಓದಿ: BBMP Budget: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ

2024-24 ಬಿಬಿಎಂಪಿ ಬಜೆಟ್​​ ವೆಚ್ಚಗಳು

  • ಸಿಬ್ಬಂದಿ ವೆಚ್ಚ- ₹160742 (ಶೇಕಡಾ 13)
  • ಆಡಳಿತ ವೆಚ್ಚಗಳು- ₹38988 (ಶೇಕಡಾ 3)
  • ಕಾರ್ಯಕ್ರಮಗಳ ವೆಚ್ಚಗಳು- ₹91298.76 (ಶೇಕಡಾ 7)
  • ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳು- ₹227107 (ಶೇಕಡಾ 18)
  • ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ ವೆಚ್ಚ- ₹666110.24 (ಶೇಕಡಾ 54)
  • ಠೇವಣಿ ಮತ್ತು ಕರ ಮರು ಪಾವತಿ ವೆಚ್ಚ- ₹52700 (ಶೇಕಡಾ 4)
  • ಒಟ್ಟು ವೆಚ್ಚ- ₹ 1,23,66,946

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್