TV9 Kannada Karnataka Bengaluru BBMP Budget 2024 What is the budget size of BBMP Here is the information about source of income etc
BBMP Budget: ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಆದಾಯ ಮೂಲ, ಬಜೆಟ್ ವೆಚ್ಚಗಳ ಮಾಹಿತಿ ಇಲ್ಲಿದೆ
ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ 2024-25 ಮಂಡನೆ ಮಾಡಿದ್ದಾರೆ. ಹಾಗಾದರೆ, ಮಂಡಿಸಲಾದ ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಬಿಬಿಎಂಪಿ ಬಜೆಟ್ ವೆಚ್ಚಗಳು ಎಷ್ಟು? ಆದಾಯ ಮೂಲಗಳು ಯಾವುವು? ಇತ್ಯಾದಿ ಮಾಹಿತಿ ಇಲ್ಲಿದೆ.
ಬಿಬಿಎಂಪಿ ಬಜೆಟ್ ಗಾತ್ರ ಎಷ್ಟು? ಆದಾಯ ಮೂಲ ಇತ್ಯಾದಿ ಮಾಹಿತಿ ಇಲ್ಲಿದೆ
ಬೆಂಗಳೂರು, ಫೆ.29: ಬಿಬಿಎಂಪಿ (BBMP) ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್(BBMP Budegt) 2024-25 ಮಂಡನೆ ಮಾಡಿದ್ದು, ಒಟ್ಟು 12,36,950 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಹಾಗಾದರೆ, ಬಿಬಿಎಂಪಿ ಆದಾಯದ ಮೂಲಗಳು ಯಾವುವು? ಇಲ್ಲಿದೆ ಮಾಹಿತಿ.
ಬಿಬಿಎಂಪಿ ತೆರಿಗೆ ಮತ್ತು ಇತರೆ ಆದಾಯ- ₹44,7000 (ಶೇಕಡಾ 36)