ಬೆಂಗಳೂರು, (ಆಗಸ್ಟ್ 08): ಈ ವಾರದ ಆರಂಭದಲ್ಲಿ ಬೆಂಗಳೂರಿನ (Bengaluru) ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ( Bangalore Power Cut). ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಕೆಲ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕಾರ್ಯ ಕೈಗೊಳ್ಳುತ್ತಿರುವುದರಿಂದ ಇಂದು ಮತ್ತು ನಾಳೆ ಅಂದರೆ ಆಗಸ್ಟ್ 08, 9ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಹಾಗಾದ್ರೆ, ಎರಡು ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಮಂಗೇನಹಳ್ಳಿ, ಭೀಮನರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಕಾಕನೂರು, ಸಂತೆಬೆನ್ನೂರು, ಅರಳಿಕಟ್ಟೆ, ದೊಡ್ಡೇರಿಕಟ್ಟೆ, ಕೊಂಡದಹಳ್ಳಿ, ಚಿಕ್ಕೋಡ, ಜೋಗಿಹಳ್ಳಿ, ದೊಡ್ಡಹಳದಮರ, ಸೀಬು ಅಗ್ರಹಾರ, ನಾಗೇನಹಳ್ಳಿ, ಕಲಶಯ್ಯನಹಳ್ಳಿ, ನಾಗೇನಹಳ್ಳಿ ಮಿತ್ರ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಕಾಗೇನಿಂಗನಹಳ್ಳಿ , ಬ್ರಹ್ಮಸಂದ್ರ, ಕಪ್ಪೆನಹಳ್ಳಿ, ಜೋಡಿದೇವರಹಳ್ಳಿ, ಚಿನ್ನೇನಹಳ್ಳಿ, ಕಾಳೇನಹಳ್ಳಿ, ಸನ್‌ವಿಕ್ ಫ್ಯಾಕ್ಟರಿ, ಜವನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಜವನಹಳ್ಳಿ ಗೇಟ್, ಜಿ. ಸಾರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ಡಸೀಬಿ , ದುರ್ಗದಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ಹುಂಜನಾಳ,
ವಡ್ಡನಹಳ್ಳಿ, ಹೊಸಮಲ್ಲನಹಳ್ಳಿ, ತರೂರು, ಕರೆಜವನಹಳ್ಳಿ, ಗಾಂಧಿನಗರ, ಕಾಗೆಲಿಂಗನಹಳ್ಳಿ, ಬಾಲಬಸವನಹಳ್ಳಿ, ಜಿ.ಸಿ.ಪಾಳ್ಯ, ಸಿರದಾಡು, ಮುಚ್ಚವೀರನಹಳ್ಳಿ, ಚನ್ನೇನಹಳ್ಳಿ, ತಲಗುಂದ, ಮಾಟನಹಳ್ಳಿ ಕಾಳಾಪುರ, ಹೊನ್ನೇನಹಳ್ಳಿ, ದೊಡ್ಡಚಿಕ್ಕನಹಳ್ಳಿ, ದೊಡ್ಡಚಿಕ್ಕನಪ್ಪನಹಳ್ಳಿ, ಜು. ಹೊಸಮಾರನಹಳ್ಳಿ, ದೊಡ್ಡ ಆಲದಮರ ಆಂಜನೇಯ ದೇವಸ್ಥಾನ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಳಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೇಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್ ಡಿ ಕಾವಲ್, ಹೆಬ್ಬಲಗೆರೆ, ಹೊದಿಗೆರೆ, ಮಾದಾಪುರ, ಶೆಟ್ಟಿಹಳ್ಳಿ, ಬೆಂಕಿಕೆರೆ, ಡಾರ್ಡೊ ಬಾರ್ಕ್ ಬೋಸೆದೇವರಹಟ್ಟಿ, ರಾಮದುರ್ಗ, ರಾಮದುರ್ಗ, ಕುಡಗೌಡ, ಜಿ. ಸಾಗರ, ಬೊಮ್ಮಯ್ಯನಕಪ್ಲೆ , ಕೆಳಗಲ ಕಪ್ಲೆ, ಯರಬಲಯ್ಯ ಕಪ್ಲೆ, ಗೌಡಗೆರೆ, ಮಲ್ಲೂರಹಳ್ಳಿ, ದುರ್ಗದರ ಕಪ್ಲೆ, ಗೌಡರಪಾಳ್ಯ, ದೇವರ ಕಪ್ಲೆ, ಸಿದ್ದಾಪುರ, ಹಾವನಹಳ್ಳಿ, ಗಿರೇನಹಳ್ಳಿ, ಹರಿದಾಸನಹಳ್ಳಿ, ಗುಬ್ಬಲಾಲ, ಉತ್ತರಹಳ್ಳಿಯ ಭಾಗ, ಇಸ್ರೋ ಲೇಔಟ್ ಕೈಗಾರಿಕಾ ಪ್ರದೇಶ, ಆದರ್ಶ ಅಪಾರ್ಟ್‌ಮೆಂಟ್ , ಭಾರತ್ ಲೇಔಟ್, ದೊಡ್ಡಕಲ್ಲಸಂದ್ರ ಕೈಗಾರಿಕಾ ಪ್ರದೇಶ, ಅಗರ ಮತ್ತು ಸಂಪರ್ಕ ಪ್ರದೇಶಗಳು, ಕುಮಾರಸ್ವಾಮಿ ಲೇಔಟ್, ವಿಟ್ಲ ನಗರ, ಯಾದಲಂ ನಗರ, ಮಾರುತಿ ನಗರ, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೆಟ್ಟಿಹಳ್ಳಿ, ನ್ಯೂ ಬೆಲ್ ರಸ್ತೆ, ದೇವಿನಗರ, ಎಂಎಸ್‌ಆರ್ ಇಂಡಸ್ಟ್ರಿಯಲ್ ಎಸ್ಟೇಟ್, ಎಲ್ ಜಿ ಹಳ್ಳಿ, ಐಐಎಸ್‌ಸಿ ಲೇಔಟ್ ಅಪಾರ್ಟ್ಮೆಂಟ್ ಮತ್ತು ಆಧಾರ್ ಬಿಲ್ಡಿಂಗ್.
ಕಾರೇಹಳ್ಳಿ, ಜೋಗಿಹಳ್ಳಿ, ದೊಡ್ಡಹಲದಮರ, ಸೀಬುಅಗ್ರಹಾರ, ನಾಗೇನಹಳ್ಳಿ, ನಿಜಯ್ಯನಪಾಳ್ಯ, ಕಲ್ಲಶೆಟ್ಟಿಹಳ್ಳಿ, ಹುಮಾಪತಿಹಳ್ಳಿ, ದುರಗದಹಳ್ಳಿ, ಹೇತಪ್ಪನಹಟ್ಟಿ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರಣ್ಣನಹಟ್ಟಿ, ಭಾಗೇನಪ್ಪನಹಳ್ಳಿ, ಭಾಗೇನಪ್ಪನಹಳ್ಳಿ ಹಾಲ್ಲಿ, ಜೋಡಿದೇವರಹಳ್ಳಿ, ಚಿನ್ನೇನಹಳ್ಳಿಬೋರೆ, ಕಾಳೇನಹಳ್ಳಿ, ಸನ್‌ವಿಕ್ ಫ್ಯಾಕ್ಟರಿ ಹತ್ತಿರ, ಬ್ರಹ್ಮಸಂದ್ರಗೊಲ್ಲರಹಟ್ಟಿ, ಕಾಳೇನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ. ನವನೆಬೋರನಹಳ್ಳಿ, ಜವನಹಳ್ಳಿಗೇಟ್, ತರೂರು, ಗಂಜಲಕುಂಟೆ, ಜಿ ಸಿ ಪಾಳ್ಯ, ಚೆನ್ನೇನಹಳ್ಳಿ, ಗಂಗಾದರಬೆಟ್ಟ, ಬಾಳುಪಾಳ್ಯ ರಸ್ತೆ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿಅಗ್ರಹಾರ, ದೊಡ್ಡಸೀಬಿ, ದುರ್ಗದಹಳ್ಳಿ, ನವನೆಬೋರನಹಳ್ಳಿ, ಕಲಶಪ್ಪ ಯರಸನಹಳ್ಳಿ, ತಿಪ್ಪನಪ್ಪನಹಳ್ಳಿ, ಕಲಶಪ್ಪನಹಳ್ಳಿ, ತಿಪ್ಪನಹಳ್ಳಿ , ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ, ವಡ್ಡನಹಳ್ಳಿ, ಬ್ರಹ್ಮಸಂದ್ರ, ಜವನಹಳ್ಳಿ, ಕಾಳೇನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಹೊಸಮಲ್ಲನಹಳ್ಳಿ, ಗಂಜಲಗುಂಟೆ, ತರೂರು, ಕರೆಜವನಹಳ್ಳಿ, ಗಾಂಧಿನಗರ, ಕಾಗೆಲಿಂಗನಹಳ್ಳಿ, ಬಾಲಬಸವನಹಳ್ಳಿ, ಬ್ಯಾಡಿಗಾನಹಳ್ಳಿ, ಮಯ್ಯಯ್ಯನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಚಿಕ್ಕವಯ್ಯನಹಳ್ಳಿ, ಸಿರದಾಡು ತಾಳಗುಂದ, ಮಾಟನಹಳ್ಳಿ ಕಾಳಾಪುರ, ಹೊನ್ನೇನಹಳ್ಳಿ, ದೊಡ್ಡಚಿಕ್ಕನಹಳ್ಳಿ, ಬಾಲಬಸವನಹಳ್ಳಿ ಕ್ರಾಸ್ , ಜುಂಜಪ್ಪ ದೇವಸ್ಥಾನ, ತೊರಿಯಪ್ಪನಹಳ್ಳಿ, ಬೂಪಸಂದ್ರ ರಸ್ತೆ, ಹೊಸಮಾರನಹಳ್ಳಿ ರಸ್ತೆ, ಹೊಸಬುರ್ಜು, ಹೊಸಮಾರನಹಳ್ಳಿ, ದೊಡ್ಡಹಲದಮರ ಆಂಜೇಯನ ದೇವಸ್ಥಾನ, ಬ್ರಹ್ಮಸಂದ್ರ, ಜವನಹಳ್ಳಿ ರಸ್ತೆ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಲಸಿಂಗನಹಳ್ಳಿ, ಕಂಚನಹಳ್ಳಿ ದೇವನಹಳ್ಳಿ, ಘಾಟಿಹೊಸಳ್ಳಿ. ಅಪ್ಪ ಗಾರ್ಡನ್, SBM ಕಾಲೋನಿ, ವಿಆರ್ ಲೇಔಟ್, ರಾಜನಕುಂಟೆ, ಮಾರಸಂದ್ರ ಗ್ರಾಮ, ಬೈತಹಳ್ಳಿ, ಆದಿವಿಶ್ವಂತಪುರ ಗ್ರಾಮ, ಗತಿನಾಗನಹಳ್ಳಿ ಗ್ರಾಮ, ಕೆಎಂಎಫ್ ಇಂಡಸ್ಟ್ರೀಸ್.
ಬೆಂಗ:ಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ