ಜಲಮಂಡಳಿ AE ಗೆ ಕೊರೊನಾ ಸೋಂ​​ಕು ದೃಢ

ಬೆಂಗಳೂರಿನಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂ​​ಕು ದೃಢಪಟ್ಟಿದೆ. ಕೊತ್ತನೂರು ದಿನ್ನೆಯ BWSSB ಸಹಾಯಕ ಇಂಜಿನಿಯರ್​ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಜಲಮಂಡಳಿಯ ಕೊತ್ತನೂರು ದಿನ್ನೆ ವಿಭಾಗ ಸೀಲ್​ಡೌನ್ ಆಗಿದೆ. ಸೋಂಕಿತನ ಜತೆ ಸಂಪರ್ಕದಲ್ಲಿದ್ದ 20 ಜನರಿಗೆ ಕ್ವಾರಂಟೈನ್​ ಮಾಡಲಾಗಿದೆ. ಜಲಮಂಡಳಿ ಮುಖ್ಯ ಕಚೇರಿಗೂ ಇವರು ಹೋಗಿ ಬಂದಿದ್ರು ಅಂತಾನೂ ಮಾಹಿತಿಯಿದೆ. ಹೀಗಾಗಿ ಜಲಮಂಡಳಿ ಪ್ರಧಾನ ಕಚೇರಿಯಲ್ಲಿಯೂ ಕೊರೊನಾ ಆತಂಕ ಶುರುವಾಗಿದೆ.

ಜಲಮಂಡಳಿ AE ಗೆ ಕೊರೊನಾ ಸೋಂ​​ಕು ದೃಢ

Updated on: Jun 19, 2020 | 5:00 PM

ಬೆಂಗಳೂರಿನಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂ​​ಕು ದೃಢಪಟ್ಟಿದೆ. ಕೊತ್ತನೂರು ದಿನ್ನೆಯ BWSSB ಸಹಾಯಕ ಇಂಜಿನಿಯರ್​ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದರಿಂದ ಜಲಮಂಡಳಿಯ ಕೊತ್ತನೂರು ದಿನ್ನೆ ವಿಭಾಗ ಸೀಲ್​ಡೌನ್ ಆಗಿದೆ. ಸೋಂಕಿತನ ಜತೆ ಸಂಪರ್ಕದಲ್ಲಿದ್ದ 20 ಜನರಿಗೆ ಕ್ವಾರಂಟೈನ್​ ಮಾಡಲಾಗಿದೆ. ಜಲಮಂಡಳಿ ಮುಖ್ಯ ಕಚೇರಿಗೂ ಇವರು ಹೋಗಿ ಬಂದಿದ್ರು ಅಂತಾನೂ ಮಾಹಿತಿಯಿದೆ. ಹೀಗಾಗಿ ಜಲಮಂಡಳಿ ಪ್ರಧಾನ ಕಚೇರಿಯಲ್ಲಿಯೂ ಕೊರೊನಾ ಆತಂಕ ಶುರುವಾಗಿದೆ.