ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು(Monsoon) ಮಳೆ ಆರಂಭವಾಗಿ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ಆದರೂ ನಿರೀಕ್ಷೆಯಷ್ಟು ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗದೆ ಅನೇಕ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ(Karnataka Dam Water Level). ಕಳೆದ ವರ್ಷದ ಹಾಗೂ ಈ ದಿನದ ನೀರಿನ ಮಟ್ಟ ನೋಡಿದರೆ ಕಬಿನಿಯಲ್ಲಿ 24% ನೀರಿನ ಮಟ್ಟ ಕುಸಿದಿದೆ. ಕೆಆರ್ಎಸ್ ಡ್ಯಾಂನಲ್ಲಿ ಕಳೆದ ವರ್ಷ 30.55 ಟಿಎಂಸಿ ನೀರಿತ್ತು. ಆದ್ರೆ ಈಗ 10.02 ಟಿಎಂಸಿ ನೀರಿದೆ ಈ ಮೂಲಕ 20% ಮಟ್ಟ ಕುಸಿದಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಗರಿಷ್ಠ ಮಟ್ಟ – 38.04 ಮೀ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 23.84 ಮೀ
ಕಳೆದ ವರ್ಷ ನೀರಿನ ಮಟ್ಟ – 33.17 ಮೀ
ಇಂದಿನ ಒಳಹರಿವು – 859 ಕ್ಯೂಸೆಕ್ಸ್
ಇಂದಿನ ಹೊರಹರಿವು – 309 ಕ್ಯೂಸೆಕ್ಸ್
ಗರಿಷ್ಠ ನೀರಿನ ಮಟ್ಟ – 497.71 ಮೀ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ – 480.49 ಮೀ
ಕಳೆದ ವರ್ಷ ನೀರಿನ ಮಟ್ಟ- 492.08 ಮೀ
ಇಂದಿನ ಒಳಹರಿವು – 190 ಕ್ಯೂಸೆಕ್ಸ್
ಇಂದಿನ ಹೊರಹರಿವು – 315 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 554.44 ಮೀ.
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 530.69ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 535.72ಟಿಎಂಸಿ
ಇಂದಿನ ಒಳಹರಿವು- 5461 ಕ್ಯೂಸೆಕ್ಸ್
ಗರಿಷ್ಠ ನೀರಿನ ಮಟ್ಟ – 696.13 ಮೀ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 686.46 ಮೀ
ಕಳೆದ ವರ್ಷ ನೀರಿನ ಮಟ್ಟ – 691.11 ಮೀ
ಇಂದಿನ ಒಳಹರಿವು – 1174 ಕ್ಯೂಸೆಕ್ಸ್
ಇಂದಿನ ಹೊರಹರಿವು – 0 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 519.60 ಮೀ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 507.38
ಕಳೆದ ವರ್ಷ ನೀರಿನ ಮಟ್ಟ- 513.17
ಇಂದಿನ ಒಳಹರಿವು- 0 ಕ್ಯೂಸೆಕ್ಸ್
ಇಂದಿನ ಹೊರಹರಿವು – 584 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 642.76
ಕಳೆದ ವರ್ಷ ನೀರಿನ ಮಟ್ಟ- 648.05
ಇಂದಿನ ಒಳಹರಿವು- 59 ಕ್ಯೂಸೆಕ್ಸ್
ಇಂದಿನ ಹೊರಹರಿವು – 209 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 662.91 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 633.10
ಕಳೆದ ವರ್ಷ ನೀರಿನ ಮಟ್ಟ- 637.65
ಇಂದಿನ ಒಳಹರಿವು – 0 ಕ್ಯೂಸೆಕ್ಸ್
ಇಂದಿನ ಹೊರಹರಿವು – 105 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 633.80 ಮೀಟರ್
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 622.85
ಕಳೆದ ವರ್ಷ ನೀರಿನ ಮಟ್ಟ – 625.82
ಇಂದಿನ ಒಳಹರಿವು – 0 ಕ್ಯೂಸೆಕ್ಸ್
ಇಂದಿನ ಹೊರಹರಿವು – 194 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 890.58 ಮೀ
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 880.78
ಕಳೆದ ವರ್ಷ ನೀರಿನ ಮಟ್ಟ- 886.57
ಇಂದಿನ ಒಳಹರಿವು – 84 ಕ್ಯೂಸೆಕ್ಸ್
ಇಂದಿನ ಹೊರಹರಿವು – 1350 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 594.36 ಮೀಟರ್
ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 570.50 ಮೀ
ಕಳೆದ ವರ್ಷ ನೀರಿನ ಮಟ್ಟ- 571.18 ಮೀ
ಇಂದಿನ ಒಳಹರಿವು – 0 ಕ್ಯೂಸೆಕ್ಸ್
ಇಂದಿನ ಹೊರಹರಿವು – 0 ಕ್ಯೂಸೆಕ್ಸ್
ಗರಿಷ್ಠ ಮಟ್ಟ – 871.38 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 2.82 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 7.95 ಟಿಎಂಸಿ
ಇಂದಿನ ಒಳಹರಿವು – 608 ಕ್ಯೂಸೆಕ್ಸ್
ಇಂದಿನ ಹೊರಹರಿವು – 50 ಕ್ಯೂಸೆಕ್ಸ್
Published On - 7:40 am, Tue, 4 July 23