19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Jan 25, 2022 | 1:44 PM

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿರುವ 19 ಮಂದಿ ಉನ್ನತ ಐಎಎಸ್ ಅಧಿಕಾರಗಳನ್ನು ಜನವರಿ 24ರಂದು ವರ್ಗಾವಣೆ ಮಾಡಿದೆ. ​ಅಧಿಕಾರಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ವಿವರ ಹೀಗಿದೆ:

19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ
ವಿಧಾನಸೌಧ
Follow us on

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿರುವ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳನ್ನು ಜನವರಿ 24ರಂದು ವರ್ಗಾವಣೆ ಮಾಡಿದೆ. ​ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ವಿವರ ಹೀಗಿದೆ:

1. ಬಿ ಎಚ್​ ಅನಿಲ್​ಕುಮಾರ್ – ಎಸಿಎಸ್, ಲೋಕೋಪಯೋಗಿ ಇಲಾಖೆ
2. ಗಿರಮಾ ಪವಾರ್ – ಸಿಇಒ, ಜಿಲ್ಲಾ ಪಂಚಾಯತ್, ಯಾದಗಿರಿ
3. ವಿ ವಿ ಜೋತ್ಸ್ನಾ – ಎಂ ಡಿ, ಕರ್ನಾಟಕ ಸಿಲ್ಕ್ ಬೋರ್ಡ್
3. ಯಶ್ವಂತ್ ಗುರುಕಾರ್ –  ಜಿಲ್ಲಾಧಿಕಾರಿ, ಕಲಬುರಗಿ
4. ಡಾ. ಶಾಮಲ ಇಕ್ಬಾಲ್ – ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
5. ಕನಗವಲ್ಲಿ – ಆಯುಕ್ತರು, ಅಪರ ಆಹಾರ ಇಲಾಖೆ

6. ವಿ.ವಿ. ಜೋತ್ಸ್ಯಾ – ಎಂಡಿ, ಕೆಎಸ್‌ಐಸಿ
7. ಹೆಚ್​​.ಟಿ. ಭವ್ಯರಾಣಿ – ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ
8. ಎ ಎ ದಯಾನಂದ್ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
9. ಬಿ. ಜಗದೀಶ್​​ – ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ

10. ಕೆ ಎಸ್ ಲತಾಕುಮಾರಿ – ನಿರ್ದೆಶಕಿ, ವಿಕಲ ಚೇತನರ ಕಲ್ಯಾಣ ಇಲಾಖೆ
11. ವೆಂಕಟ್​ ರಾಜ – ಡಿ.ಸಿ, ಕೋಲಾರ
12. ಶಿಲ್ಪನಾಗ್​ – ಆಯುಕ್ತರು, ಗ್ರಾಮೀಣಾಭಿವೃದ್ಧಿ
13. ನಳಿನಿ ಅತುಲ್ – ಪರೀಕ್ಷಾ ನಿಯಂತ್ರಕರು, ಕೆಪಿಎಸ್​ಸಿ
14. ಶಿಲ್ಪಾ ಶರ್ಮ – ಆಯುಕ್ತರು, ಪಂಚಾಯತ್ ರಾಜ್
15. ಎನ್​ ಎಂ ನಾಗರಾಜ – ಎಂಡಿ, KSMSC

16. ಶೇಕ್ ತನ್ವೀರ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
17. ಲಿಂಗಾಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
18. ಇಬ್ರಾಹಿಂ ಮೈಗೂರ್ – ಕಾರ್ಯದರ್ಶಿ, ರೇರಾ
19. ಪಾಟೀಲ್ ಭುವನೇಶ್​ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ

Also Read: ಈತ ಅಮೆರಿಕದ ಕ್ರಿಕೆಟರ್: ಬೌಲಿಂಗ್​ಗೂ ಸೈ- ಬ್ಯಾಟಿಂಗ್​ಗೂ ಜೈ ಅನ್ನೋ ಜಾಯಮಾನ! ಈತನ ಜೊತೆಗಿದೆ ಕಾಫಿನಾಡಿನ ನಂಟು!

Also Read: Belagavi: ರಾಜಕೀಯವಾಗಿ ಸೂಕ್ಷ್ಮವಾಗಿರುವ ಬೆಳಗಾವಿ ಪಾಲಿಕೆಗೆ ಇನ್ನೂ ಇಲ್ಲ ಮೇಯರ್ ಭಾಗ್ಯ! ಕಮಲ ಶಾಸಕರ ಕರಾಮತ್ತು?

Published On - 10:41 am, Tue, 25 January 22