Bangalore Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ನಾಳೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ? ಇಲ್ಲಿದೆ ವಿವರ
ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬುಧವಾರ(ಜೂನ್ 7) ಮತ್ತು ಗುರುವಾರ(ಜೂನ್ 8) ವಿದ್ಯುತ್ ಕಡಿತವಾಗಲಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ದಕ್ಷಿಣ ರಾಜ್ಯದ ಏಕೈಕ ವಿದ್ಯುತ್ ವಿತರಕ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಕೆಲವು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲಿರುವುದರಿಂದ ಜಯನಗರ ಮತ್ತು ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬುಧವಾರ(ಜೂನ್ 7) ಮತ್ತು ಗುರುವಾರ(ಜೂನ್ 8) ವಿದ್ಯುತ್ ಕಡಿತವಾಗಬಹುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (BESCOM) ಪ್ರಕಟಣೆ ಹೊರಡಿಸಿದೆ.
ಜೂನ್ 7ರ ಬುಧವಾರ ಎಲ್ಲೆಲ್ಲಿ ಕರೆಂಟ್ ಕಟ್ ಆಗಲಿದೆ?
66/11 ಕೆವಿ ಉಪಕೇಂದ್ರಗಳಾದ ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ಸಿ ಎಸ್ ಪುರ, ನಾಗವಲ್ಲಿ, ಶ್ರೀವರ, ಆರ್ ಎಂ ಹಳ್ಳಿ, ಕೋಡಿಹಳ್ಳಿ, ದೊಡ್ಡಪೇಟೆ, ಮಂಜುನಾಥ್ ನಗರ, ಕಲ್ಕೆರೆ, ಎರಲಗೆರೆ, ಕಾರಡಗೆರೆ, ಅರಿಯೂರು, ಲಕ್ಕೇನಹಳ್ಳಿ, ಚಿಂತಾಮಣಿ, ಶೆಟ್ಟಿಮಾಡಮಂಗಲ, ತಳಗವಾರ, ಚೀಮಂಗಲ, ವೈ ಹುಣಸೇನಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಯೇನಿಗಡಲೆ, ಶಿಡ್ಲಗಟ್ಟಾ, ಮೇಲೂರು, ಜಂಗಮಕೋಟೆ, ನಂದಿಗಾನಹಳ್ಳಿ, ಜಿ.ಕೋಡಿಹಳ್ಳಿ, ಶ್ರೀನಿವಾಸಪುರ, ಇರಗಂಪಲ್ಲಿ, ಬುರುಡುಗುಂಟೆ, ಎಂ. ಗೊಲ್ಲಹಳ್ಳಿ, ತಾಡಿಗೋಳ್ ಕ್ರಾಸ್, ಲಕ್ಷ್ಮೀಪುರ, ಅಡ್ಡಗಲ್, ಸೋಮಯಾಜಲುಗುಂಟಹಳ್ಳಿ, ಲಕ್ಷ್ಮೀಪುರ, ಅಡ್ಡಗಲ್, ಪಿ.ಜಿ. ಊರಹಳ್ಳಿ ಮತ್ತು ಸಾದಲಿ ಉಪಕೇಂದ್ರಗಳು. ಪಲ್ಲಿಚೆರ್ಲು, ಸೋಮಯಾಜಲಗಲ್ಲಿ ಮತ್ತು ಇರಗಂಪಲ್ಲಿ ಸೋಲಾರ್ ಐಪಿಪಿಗಳು. 220 ಕೆ.ವಿಯ ಹೊನ್ನಾಳಿ, ಹೊಸದುರ್ಗ, ಬೆಂಕಿಕೆರೆ, ಚೇಳೂರು, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿಯಲ್ಲಿ . ಹಂದನಕೆರೆ ಮತ್ತು ಹುಳಿಯಾರು, ಮತ್ತಿಘಟ್ಟ, ಅಮ್ಮನಹಳ್ಳಿ, ಯೆಣ್ಣೆಗೆರೆ, ಕಮಲಾಪುರ, ಕೈಮರ, ಉಪ್ಪಿನಕಟ್ಟೆ, ಮಲ್ಲಿಗೆರೆ, ಹೊಸೂರು, ಕೆಂಗ್ಲಾಪುರ, ಸೊರಲಮಾವು, ಕೊರಗೆರೆ, ಕೆಂಕೆರೆ, ಯಳನಾಡು, ಸಿಂಗಾಪುರ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕೆಲ್ಲಯ್ಯನವರ, ಕೆಲ್ಲಹಳ್ಳಿ.
ಜೂನ್ 7ರ ಗುರುವಾರ ಎಲ್ಲೆಲ್ಲಿ ಕರೆಂಟ್ ಕಟ್ ಆಗಲಿದೆ?
ಬನಗಿರಿನಗರ, ಜಯನಗರ 7ನೇ ಬ್ಲಾಕ್, ಬಿಎಸ್‌ಕೆ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್, ಚನ್ನಮನಕೆರೆ ಅಚ್ಚುಕಾಟು, ಸರೋಜಾ ಕಾಂಪ್ಲೆಕ್ಸ್, ರಾಜೀವನಗರ, ಪದ್ಮನಾಭನಗರ, ಯಾರಬ್ ನಗರ, ಟಾಟಾ ಸಿಲ್ಕ್‌ಫಾರ್ಮ್, ಶಾಸ್ತ್ರಿನಗರ, ಎಸ್ 9 ಉಪವಿಭಾಗ ಆವರಣ, 9ನೇ ಮುಖ್ಯ ಬಾಟಾ ಶೋರೂಂ, ಸಿದ್ದಾಪುರ, ಸೀಗೋನಹಳ್ಳಿ, ಯಪ್ಪನಹಳ್ಳಿ ಮಾದನಹಳ್ಳಿ, ಉಜ್ಜನಿ, ನಿಡಸ್ಲೆ, ಬಂಡಿಹಳ್ಳಿ, ಹುಲಿಬೆಲೆ, ಕರಿರಾಯನದೊಡ್ಡಿ, ಕುನೂರು, ತಿಗಳರ ಹೊಸಹಳ್ಳಿ, ತೇರಿನದೊಡ್ಡಿ, ಬೇಕುಪ್ಪೆ, ಚೌಕಸಂದ್ರ, ಜೋಗಮಾರನಹೊಸಹಳ್ಳಿ, ಗೊಲ್ಲರದೊಡ್ಡಿ, ನಿಡೇಗಲ್ ಕಾಲೋನಿ, ಬೆಟ್ಟೇಗೌಡನದೊಡ್ಡಿ, ಸಿದ್ದೇಗೌಡನದೊಡ್ಡಿ ಮತ್ತು ಮಾದಪ್ಪನದೊಡ್ಡಿ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:30 am, Wed, 7 June 23