ಬೆಂಗಳೂರು, ಆ.04: ಬೆಂಗಳೂರಿನಾದ್ಯಂತ ಈ ವಾರಾಂತ್ಯದಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ( Bangalore Power Cut) ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು(ಬೆಸ್ಕಾಂ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇನ್ನೂ ಮೂರು ದಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ.
ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL)ಗಳು ಕೆಲವು ನಿರ್ವಹಣಾ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುತ್ತಿವೆ, ಹೀಗಾಗಿ ನಗರದಲ್ಲಿ ಕೆಲವು ಕಡೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತೆ. ಈ ಪರಿಣಾಮ ಇನ್ನೂ ಮೂರು ದಿನ ಬೆಂಗಳೂರಿಗರು ವಿದ್ಯುತ್ ಸಮಸ್ಯೆ ಎದುರಿಸಲಿದ್ದಾರೆ.
ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಕೋನಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಮಣ್ಣಮ್ಮ ದೇವಸ್ಥಾನ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್, ಕಿಲಾರದಹಳ್ಳಿ ಮತ್ತು ರಾಮನಹಳ್ಳಿ.
ಯಲ್ಯುರು, ಗುಮ್ಮನಹಳ್ಳಿ, ಜುಂಜುರಾಮಣಹಳ್ಳಿ, ಎಮ್ಮರಹಾಲಿ, ಹೆಗಾನಹಲ್ಲಿ, ಎಡಿಗರಡಸರಹಾಲಿ, ಮುಡ್ಡೀಗೆರೆ, ಆಂಥಾಪುರ, ಮೆಕೆರಹಳ್ಳಿ, ಅಗರಾ, ಫಾರೆಸ್ಟ್ ಆಫೀಸ್, ಆರ್ಎಂಸಿ, ಕೃಷ್ಣ ನಗರ, ಕೆಎಸ್ಆರ್ಟಿಸಿ ಡಿಪೋ, ಬೈಪಾಸ್ ಪರ್ಟ್ರೋಲ್ ಬಂಕ್ , ಸರಸ್ವತಿ ಬಡವಣೆ, ನಾಗಜ್ಜಿ ಗುಡ್ಲು, ಗುಡ್ಡದಹಟ್ಟಿ, ಪಂಜಿಗನಹಳ್ಳಿ, ಲಕ್ಷ್ಮೀಸಾಗರ, ಜೋಗಿಹಳ್ಳಿ, ದೊಡ್ಡ ಆಲದಮರ, ಸೀಬು ಅಗ್ರಹಾರ, ನಾಗೇನಹಳ್ಳಿ, ದೊಡ್ಡಸೀಬಿ, ಕಲ್ಲಶೆಟ್ಟಿಹಳ್ಳಿ, ಯಲದಬಾಗಿ, ಹಾವಿನಹಾಳು, ತರೂರು ರಸ್ತೆ, ಗೊಲ್ಲರಹಟ್ಟಿ, ಚಿವಣ್ಣನಹಟ್ಟಿ, ಗೊಲ್ಲರಹಟ್ಟಿ ಹೆಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಜವನಹಳ್ಳಿ ಗೇಟ್, ಗಂಜಲಕುಂಟೆ, ಜಿ.ಸಿ.ಪಾಳ್ಯ, ಚೆನ್ನೇನಹಳ್ಳಿ, ಗಂಗಾದರಬೆಟ್ಟ, ಬಾಳುಪಾಳ್ಯ ರಸ್ತೆ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದುರ್ಗದಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಕಾಳಜ್ಜಿರೊಪ್ಪ, ಬಸನಲಹಳ್ಳಿ ಬೈಯ್ಯನಹಳ್ಳಿ, ಬಸನಲಹಳ್ಳಿ ಬೈಯನಹಳ್ಳಿ , ಕಾಳೇನಹಳ್ಳಿ, ಗಾಂಧಿ ನಗರ , ಮಾಯಸಂದ್ರ, ತಾಳಗುಂದ, ಮಾಟನಹಳ್ಳಿ ಕಾಳಾಪುರ, ಹೊನ್ನೇನಹಳ್ಳಿ, ಬಾಲಬಸವನಹಳ್ಳಿ ಕ್ರಾಸ್, ಜುಂಜಪ್ಪ ದೇವಸ್ಥಾನ, ತರೂರು ಕೆರೆ, ಬೂಪಸಂದ್ರ ರಸ್ತೆ, ಹೊಸಮಾರನಹಳ್ಳಿ ರಸ್ತೆ, ಬ್ರಹ್ಮಸಂದ್ರ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಸಿಂಗೇನಹಳ್ಳಿ ಮತ್ತು ಆರ್ ಡಿ ಕಾವಲ್.
ಇದನ್ನೂ ಓದಿ: Lalbagh Flower Show 2023: ಲಾಲ್ಬಾಗ್ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ, ಹಲವೆಡೆ ವಾಹನ ನಿಲುಗಡೆ ನಿರ್ಬಂಧ
ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜಪೇಟೆ ವೃತ್ತ, ಗಡಿಯಾರ ಗೋಪುರ, ಮಹಾವೀರ ರಸ್ತೆ, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಲಿ ಚನ್ನಪ್ಪ, ಬಿಟಿ ಲೇಔಟ್, ಕೆಆರ್ ರಸ್ತೆ, ಇಮಾಮ್ ನಗರ, ಅರಳಿ ಮಾರ ವೃತ್ತ, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ಕಾಂಚೀಪುರ ಜಿ.ಪಂ., ಕೈನೋಡು ಜಿ.ಪಂ., ಬೆಳಗೂರು ಜಿ.ಪಂ., ಬಲ್ಲಸಮುದ್ರ ಜಿ.ಪಂ., ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಳಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್ ಡಿ ಕಾವಲ್, ಬುಕ್ಕಪಟ್ಟಣ, ಎಸ್.ಎಸ್.ಬಳಗತ್ತೇಹಳ್ಳಿ, ನೆ ಯರಡ್ ಕಾವಲ್, ಬುಕ್ಕಪಟ್ಟಣ, ಹೊಸಕಟ್ಟೆಹಳ್ಳಿ, ಹುಣಗಡ್ಡಹಳ್ಳಿ, ಹುಣಗಡ್ಡಹಳ್ಳಿ, ಪುರ .
ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯಿತಿ, ಹುಣವಿನೋಡು ಪಂಚಾಯಿತಿ, ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯಿತಿ ಎಲ್ಲಾ ಗ್ರಾಮಗಳು, ಮಠದ್ ಜಿ.ಪಂ., ಕಾರೇಹಳ್ಳಿ ಜಿ.ಪಂ.
ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನಾರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ದೊಡ್ಲೇನ್‌ಅರಳಿಕಟ್ಟೆ, ಕೆ. , ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯಿತಿ, ಹುಣವಿನೋಡು ಪಂಚಾಯಿತಿ, ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯಿತಿ ಎಲ್ಲಾ ಗ್ರಾಮಗಳು, ವಡ್ಡರಹಳ್ಳಿ ನವಿಲಹಳ್ಳಿ, ಸಿರಾ ಗೇಟ್, ಎ.ಎಂ.ಪಾಳ್ಯ, ವಾಸವಿನಗರ, ಹೊನ್ನೇನಹಳ್ಳಿ, ಎಸ್.ಎನ್.ಪಾಳ್ಯ, ವಿ.ಎನ್.ಪುರ, ಚೈನಗಿರಿಪಾಳ್ಯ, ಬೆಳಧರ, ಚಿನಿವಾರನಹಳ್ಳಿ, ಮಲ್ಲೇನಪಾಳ್ಯ, ಗೌಡನಕಟ್ಟೆ, ಗೌಡನಕಟ್ಟೆ, ಗೌಡನಕಟ್ಟೆ, ಗೌಡನಕಟ್ಟೆ, ಅ. , ಮುದ್ದರಾಮಯ್ಯನ ಪಾಳ್ಯ, ಸಿಂಗೋನಹಳ್ಳಿ, ಓಬಳಾಪುರ, ಚಿಣಿಗ, ಚಿಕ್ಕಗುಂಡಗಲ್ಲು, ಸೀತಕಲ್ಪಾಳ್ಯ, ಲಿಂಗಾಪುರ, ಹೊಸಹಳ್ಳಿ, ರೊಳ್ಳೆಪಾಳ್ಯ, ಕುರುಡೇರಯ್ಯನಹಟ್ಟಿ, ದೇವರಹಟ್ಟಿ, ಗೇರಹಳ್ಳಿ, ಕ್ರಷರ್ ಏರಿಯಾ, ಕಾಡಸಿದ್ದಯ್ಯನಪಾಳ್ಯ, ಜಿ ಜಿ ಹಳ್ಳಿ, ರಾಮಬಸಪ್ಪನಪಾಳ್ಯ, ಕೊಂತಿಹಳ್ಳಿ, ಬಿಟ್ಟನಕುರಿಕೆ, ನಾಯಕನಪಾಳ್ಯ, ಆರ್ ಜಿ ಹಳ್ಳಿ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ