ಬೆಂಗಳೂರು: ಶ್ರೀಮತಿ. ವಂದಿತಾ ಶರ್ಮಾ., (ಕೆಎನ್:1986) ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಮ್ ಅಭಿವೃದ್ಧಿ ಆಯುಕ್ತರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕರ್ನಾಟಕ ವೈಸ್ ಶ್ರೀ ರವಿ ಕುಮಾರ್ ಪಿ.. IAS ಅವರು ನಿವೃತ್ತಿಯಾದ ಮೇಲೆ ಸೇವೆಯಿಂದ ನಿವೃತ್ತರಾಗಿದ್ದಾರೆ.
ಕರ್ನಾಟಕದ ಮೊದಲ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಆನಂತರ ಮಾಲತಿ ದಾಸ್ ಅವರು ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು 2000 17ರಲ್ಲಿ ಕೆ ರತ್ನಪ್ರಭಾ ಕೂಡ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ ವಂದಿತಾ ಶರ್ಮ ಈ ಸ್ಥಾನವನ್ನು ಅಲಂಕರಿಸುವ ನಾಲ್ಕನೇ ಮಹಿಳೆಯಾಗಿದ್ದಾರೆ ಇನ್ನೊಂದು ವಿಶೇಷ ಏನೆಂದರೆ ಇವರ ಪತಿ ಐ ಎಸ್ ಎನ್ ಪ್ರಸಾದ್ ಕೂಡ ಐಎಎಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ ಅವರು ಈಗ ಕರ್ನಾಟಕದ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಪತಿ ಪ್ರಸಾದ್ ಅವರು ಹೆಂಡತಿ ವಂದಿತಾ ಶರ್ಮ ಅವರ ಕೆಳಗೆ ಕೆಲಸ ಮಾಡುವುದು ವಿಶೇಷ