BJP ಮುಖಂಡನ ಸ್ಕಾರ್ಪಿಯೋ ಗಾಡಿ ಬೈಕ್​ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಬಿಜೆಪಿ ಮುಖಂಡನೊಬ್ಬನ ಸ್ಕಾರ್ಪಿಯೋ ವಾಹನ ಬೈಕ್​ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಪಿ.ಬಿ.ರಸ್ತೆಯಲ್ಲಿ ನಡೆದಿದೆ. ಶಂಕರಗೌಡ ಪಾಟೀಲ್​ (52) ಮೃತ ಬೈಕ್ ಸವಾರ.

BJP ಮುಖಂಡನ ಸ್ಕಾರ್ಪಿಯೋ ಗಾಡಿ ಬೈಕ್​ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಬೈಕ್​ಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ
Updated By: ಸಾಧು ಶ್ರೀನಾಥ್​

Updated on: Dec 07, 2020 | 4:35 PM

ಹಾವೇರಿ: ಬಿಜೆಪಿ ಮುಖಂಡನೊಬ್ಬನ ಸ್ಕಾರ್ಪಿಯೋ ವಾಹನ ಬೈಕ್​ಗೆ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಪಿ.ಬಿ.ರಸ್ತೆಯಲ್ಲಿ ನಡೆದಿದೆ. ಶಂಕರಗೌಡ ಪಾಟೀಲ್​ (52) ಮೃತ ಬೈಕ್ ಸವಾರ.

ಬಿಜೆಪಿ ಮುಖಂಡ ವಿಶ್ವನಾಥ್ ಪಾಟೀಲ್​ಗೆ ಸೇರಿದ ಸ್ಕಾರ್ಪಿಯೋ ವಾಹನ ಬೈಕ್​ಗೆ ಡಿಕ್ಕಿಯಾದ ನಂತರ ಅದರ​ ಮೇಲೆ ಹರಿದುಹೋಗಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪತ್ನಿ ಸ್ಥಳದಲ್ಲೇ ದುರ್ಮರಣ

 

Published On - 4:31 pm, Mon, 7 December 20