AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾ.ಪಂ ಚುನಾವಣೆ ಅಭ್ಯರ್ಥಿ ಕ್ರಮ ಸಂಖ್ಯೆ ಅದಲು ಬದಲು: ಅಧಿಕಾರಿಗಳ ವಿರುದ್ಧ ಆಕ್ರೋಶ

ಅಭ್ಯರ್ಥಿಯ ಕ್ರಮ ಸಂಖ್ಯೆ 8ರ ಬದಲು 9 ಎಂದು ಬದಲಾಗಿದೆ. ಮತದಾನ ಸ್ಥಗಿತಗೊಳಿಸುವಂತೆ ಅಭ್ಯರ್ಥಿಯು ಸಿಟ್ಟಿಗೆದ್ದಿದ್ದು, ಮತದಾನ ಸ್ಥಗಿತಗೊಳಿಸುವಂತೆ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಗ್ರಾ.ಪಂ ಚುನಾವಣೆ ಅಭ್ಯರ್ಥಿ ಕ್ರಮ ಸಂಖ್ಯೆ ಅದಲು ಬದಲು: ಅಧಿಕಾರಿಗಳ ವಿರುದ್ಧ ಆಕ್ರೋಶ
ಸಾಂದರ್ಭಿಕ ಚಿತ್ರ
shruti hegde
|

Updated on:Dec 22, 2020 | 9:17 AM

Share

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯ ಅಬ್ಬರದಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ ಅದಲು ಬದಲಾದ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮತಗಟ್ಟೆಯಲ್ಲಿ ನಡೆದಿದೆ. ಮತದಾನ ಸ್ಥಗಿತಗೊಳಿಸುವಂತೆ ಚುನಾವಣಾ ಅಧಿಕಾರಿಗಳ ವಿರುದ್ಧ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಯ ಕ್ರಮ ಸಂಖ್ಯೆ 8ರ ಬದಲು 9 ಎಂದು ಬದಲಾಗಿದೆ. ಇದರಿಂದ ಅಭ್ಯರ್ಥಿಯು ಸಿಟ್ಟಿಗೆದ್ದಿದ್ದು, ಮತದಾನ ಸ್ಥಗಿತಗೊಳಿಸಿವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಅಧಿಕಾರಿಗಳು ಮತ್ತು ಅಭ್ಯರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದೆ.

ಗ್ರಾಮ ಪಂಚಾಯತಿ ಚುನಾವಣೆ: ಅಕ್ಕಪಕ್ಕದ ವಾರ್ಡ್​ನಲ್ಲೇ ಅಖಾಡಕ್ಕೆ ಇಳಿದ ಡಬಲ್ ಡಿಗ್ರಿ ದಂಪತಿಗಳು

Published On - 9:15 am, Tue, 22 December 20