CET result 2020: ಸಿಇಟಿ ಫಲಿತಾಂಶ ಪ್ರಕಟ, TV9 Live ವೀಕ್ಷಿಸಿ

ಬೆಂಗಳೂರು: ನಿನ್ನೆ ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶ ತಾಂತ್ರಿಕ ಕಾರಣಗಳಿಂದಾಗಿ ಇಂದು ಪ್ರಕಟವಾಗಲಿದೆ. 1 ಲಕ್ಷದ 90 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ನೊಂದಾಯಿಸಿಕೊಂಡಿದ್ರು. ಇಂದು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಸಚಿವ ಡಾ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇವರಿಗೆ ವೆಂಕಟರಾಜ, ಕಾರ್ಯನಿರ್ವಾಹಕ ನಿರ್ದೇಶಕ ಸಾಥ್ ನೀಡಿದ್ದಾರೆ.

CET result 2020: ಸಿಇಟಿ ಫಲಿತಾಂಶ ಪ್ರಕಟ, TV9 Live ವೀಕ್ಷಿಸಿ

Updated on: Aug 21, 2020 | 1:15 PM

ಬೆಂಗಳೂರು: ನಿನ್ನೆ ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶ ತಾಂತ್ರಿಕ ಕಾರಣಗಳಿಂದಾಗಿ ಇಂದು ಪ್ರಕಟವಾಗಲಿದೆ. 1 ಲಕ್ಷದ 90 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ನೊಂದಾಯಿಸಿಕೊಂಡಿದ್ರು. ಇಂದು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ

ಸಚಿವ ಡಾ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇವರಿಗೆ ವೆಂಕಟರಾಜ, ಕಾರ್ಯನಿರ್ವಾಹಕ ನಿರ್ದೇಶಕ ಸಾಥ್ ನೀಡಿದ್ದಾರೆ.

Published On - 11:11 am, Fri, 21 August 20