ಇಂಧನ ಇಲಾಖೆಯಲ್ಲಿನ ಪ್ರಮುಖ ಫೈಲ್, 15 ಸಾವಿರ ಹಣ ಕಳ್ಳತನ

ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಕಚೇರಿಯಲ್ಲಿ ಕಳ್ಳತನವಾಗಿದೆ. ಕೆ.ಜೆ.ಜಾರ್ಜ್ ಆಪ್ತ ಸಹಾಯಕ ಮೋಗಣ್ಣ ಅವರ ಬ್ಯಾಗ್ ಕಳ್ಳತನವಾಗಿದೆ.

ಇಂಧನ ಇಲಾಖೆಯಲ್ಲಿನ ಪ್ರಮುಖ ಫೈಲ್, 15 ಸಾವಿರ ಹಣ ಕಳ್ಳತನ
ಇಂಧನ ಇಲಾಖೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 15, 2023 | 1:08 PM

ಚಿಕ್ಕಮಗಳೂರು, ಡಿಸೆಂಬರ್​ 15: ಇಂಧನ ಇಲಾಖೆ (Department of Energy) ಸಚಿವ ಕೆ.ಜೆ.ಜಾರ್ಜ್ (KJ George) ಕಚೇರಿಯಲ್ಲಿ ಕಳ್ಳತನವಾಗಿದೆ. ಕೆ.ಜೆ.ಜಾರ್ಜ್ ಆಪ್ತ ಸಹಾಯಕ ಮೋಗಣ್ಣ ಅವರ ಬ್ಯಾಗ್ ಕಳ್ಳತನವಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿರುವ ಇಂಧನ ಇಲಾಖೆ ಕಚೇರಿಯಲ್ಲಿ ಮೋಗಣ್ಣ ಅವರು ಬ್ಯಾಗ್ ಇಟ್ಟು ತೆರಳಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ. ಬ್ಯಾಗ್​ನಲ್ಲಿ ಇಂಧನ ಇಲಾಖೆಯ ಪ್ರಮುಖ ಫೈಲ್, 15 ಸಾವಿರ ಹಣವಿತ್ತು ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿ ಅಪ್ಡೇಟ್​ ಮಾಡಲಾಗುತ್ತಿದೆ….

Published On - 1:05 pm, Fri, 15 December 23