ಕಬ್ಬಿಣದ ಕಡಲೆ ಎಂದೇ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ, ದತ್ತಾ ಮೇಷ್ಟ್ರು ಟಿಪ್ಸ್ ಕೊಟ್ಟಿದ್ದಾರೆ ವೀಕ್ಷಿಸಿ

ಕಬ್ಬಿಣದ ಕಡಲೆ ಎಂದೇ ಬಹುತೇಕ SSLC ವಿದ್ಯಾರ್ಥಿಗಳಿಂದ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ ನಡೆಯಲಿದೆ. ಹಾಗಾದ್ರೆ ಕಬ್ಬಿಣದ ಕಡಲೆ ಗಣಿತವನ್ನು ‘ಬಿಡಿಸುವುದು’ ಹೇಗೆ? ವೈಎಸ್​ವಿ ದತ್ತಾ ಮೇಷ್ಟ್ರು ಟಿವಿ9 ವೀಕ್ಷಕ ವೃಂದದಲ್ಲಿರುವ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಈ ಬಗ್ಗೆ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ. ತಪ್ಪದೆ ಈ ವಿಡಿಯೋ ನೋಡಿ, ಗಣಿತ ವಿಷಯ ಸೇರಿದಂತೆ ಮುಂದಿನ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಿ. All the Best.. ದತ್ತಾ ಮೇಷ್ಟ್ರ ಗಣಿತ ಪಾಠಕ್ಕಾಗಿ ಕೆಳಗಿರುವ ಟಿವಿ9 ಕನ್ನಡ ಫೇಸ್​ಬುಕ್ ಲಿಂಕ್ ಒತ್ತಿ.. […]

ಕಬ್ಬಿಣದ ಕಡಲೆ ಎಂದೇ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ, ದತ್ತಾ ಮೇಷ್ಟ್ರು ಟಿಪ್ಸ್ ಕೊಟ್ಟಿದ್ದಾರೆ ವೀಕ್ಷಿಸಿ
ಸಾಧು ಶ್ರೀನಾಥ್​

Updated on: Apr 13, 2023 | 5:22 PM

ಕಬ್ಬಿಣದ ಕಡಲೆ ಎಂದೇ ಬಹುತೇಕ SSLC ವಿದ್ಯಾರ್ಥಿಗಳಿಂದ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ ನಡೆಯಲಿದೆ. ಹಾಗಾದ್ರೆ ಕಬ್ಬಿಣದ ಕಡಲೆ ಗಣಿತವನ್ನು ‘ಬಿಡಿಸುವುದು’ ಹೇಗೆ? ವೈಎಸ್​ವಿ ದತ್ತಾ ಮೇಷ್ಟ್ರು ಟಿವಿ9 ವೀಕ್ಷಕ ವೃಂದದಲ್ಲಿರುವ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಈ ಬಗ್ಗೆ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ. ತಪ್ಪದೆ ಈ ವಿಡಿಯೋ ನೋಡಿ, ಗಣಿತ ವಿಷಯ ಸೇರಿದಂತೆ ಮುಂದಿನ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಿ. All the Best..

ದತ್ತಾ ಮೇಷ್ಟ್ರ ಗಣಿತ ಪಾಠಕ್ಕಾಗಿ ಕೆಳಗಿರುವ ಟಿವಿ9 ಕನ್ನಡ ಫೇಸ್​ಬುಕ್ ಲಿಂಕ್ ಒತ್ತಿ..

 

Published On - 6:50 pm, Fri, 26 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us