AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ 500 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ, ಇಂದು ಎಷ್ಟು?

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500 ದಾಟಿದೆ. ಕರ್ನಾಟಕದಲ್ಲಿ ಇಂದು ಹೊಸದಾಗಿ 26 ಜನರಿಗೆ ಸೋಂಕು ತಗುಲಿದೆ. 475ನೇ ಸೋಂಕಿತ ಬೆಂಗಳೂರಿನ 34 ವರ್ಷದ ಪುರುಷ. ಕಂಟೇನ್​ಮೆಂಟ್​ ಜೋನ್​ಗೆ ಭೇಟಿ ಹಿನ್ನೆಲೆಯಲ್ಲಿ ಸೋಂಕು ಬಂದಿದೆ. * 476ನೇ ಸೋಂಕಿತ ಬೆಂಗಳೂರಿನ 37 ವರ್ಷದ ಪುರುಷ. * 477ನೇ ಸೋಂಕಿತ ಬೆಂಗಳೂರಿನ 21 ವರ್ಷದ ಯುವಕ * 478ನೇ ಸೋಂಕಿತ ಬೆಂಗಳೂರಿನ 17 ವರ್ಷದ ಬಾಲಕ * 479ನೇ ಸೋಂಕಿತೆ ಬೆಂಗಳೂರಿನ 19 ವರ್ಷದ ಯುವತಿ * […]

ರಾಜ್ಯದಲ್ಲಿ 500 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ, ಇಂದು ಎಷ್ಟು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 25, 2020 | 6:55 PM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500 ದಾಟಿದೆ. ಕರ್ನಾಟಕದಲ್ಲಿ ಇಂದು ಹೊಸದಾಗಿ 26 ಜನರಿಗೆ ಸೋಂಕು ತಗುಲಿದೆ. 475ನೇ ಸೋಂಕಿತ ಬೆಂಗಳೂರಿನ 34 ವರ್ಷದ ಪುರುಷ. ಕಂಟೇನ್​ಮೆಂಟ್​ ಜೋನ್​ಗೆ ಭೇಟಿ ಹಿನ್ನೆಲೆಯಲ್ಲಿ ಸೋಂಕು ಬಂದಿದೆ.

* 476ನೇ ಸೋಂಕಿತ ಬೆಂಗಳೂರಿನ 37 ವರ್ಷದ ಪುರುಷ. * 477ನೇ ಸೋಂಕಿತ ಬೆಂಗಳೂರಿನ 21 ವರ್ಷದ ಯುವಕ * 478ನೇ ಸೋಂಕಿತ ಬೆಂಗಳೂರಿನ 17 ವರ್ಷದ ಬಾಲಕ * 479ನೇ ಸೋಂಕಿತೆ ಬೆಂಗಳೂರಿನ 19 ವರ್ಷದ ಯುವತಿ * 480ನೇ ಸೋಂಕಿತ ಬೆಂಗಳೂರಿನ 28 ವರ್ಷದ ಯುವಕ * ಐವರಿಗೂ 419ನೇ ಸೋಂಕಿತನಿಂದ ಹರಡಿರುವ ಕೊರೊನಾ * 481ನೇ ಸೋಂಕಿತ ಮಂಡ್ಯದ 37 ವರ್ಷದ ಪುರುಷ * 78ನೇ ಸೋಂಕಿತನ ಸಂಪರ್ಕದಿಂದ ಹರಡಿರುವ ಕೊರೊನಾ * 482ನೇ ಸೋಂಕಿತ ಬೆಳಗಾವಿಯ 45 ವರ್ಷದ ಪುರುಷ * 483ನೇ ಸೋಂಕಿತ ಬೆಳಗಾವಿಯ 38 ವರ್ಷದ ಪುರುಷ * 484ನೇ ಸೋಂಕಿತೆ ಬೆಳಗಾವಿಯ 80 ವರ್ಷದ ವೃದ್ಧೆ * 485ನೇ ಸೋಂಕಿತೆ ಬೆಳಗಾವಿಯ 55 ವರ್ಷದ ಮಹಿಳೆ * 486ನೇ ಸೋಂಕಿತೆ ಬೆಳಗಾವಿಯ 42 ವರ್ಷದ ಮಹಿಳೆ * 487ನೇ ಸೋಂಕಿತೆ ಬೆಳಗಾವಿಯ 39 ವರ್ಷದ ಮಹಿಳೆ * 128ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಸೋಂಕು * 488ನೇ ಸೋಂಕಿತ ಚಿಕ್ಕಬಳ್ಳಾಪುರದ 18 ವರ್ಷದ ಯುವಕ * ಆಂಧ್ರಪ್ರದೇಶದ ಹಿಂದೂಪುರಕ್ಕೆ ತೆರಳಿದ್ದ ಹಿನ್ನೆಲೆ ಸೋಂಕು * 489ನೇ ಸೋಂಕಿತೆ ದಕ್ಷಿಣ ಕನ್ನಡದ 33 ವರ್ಷದ ಮಹಿಳೆ * 409ನೇ ಸೋಂಕಿತೆಯಿಂದ ಬಂಟ್ವಾಳದ ಮಹಿಳೆಗೆ ಸೋಂಕು * 490ನೇ ಸೋಂಕಿತೆ ಬೆಂಗಳೂರಿನ 52 ವರ್ಷದ ಮಹಿಳೆ * 491ನೇ ಸೋಂಕಿತ ಬೆಂಗಳೂರಿನ 6 ವರ್ಷದ ಬಾಲಕ * 492ನೇ ಸೋಂಕಿತ ಬೆಂಗಳೂರಿನ 90 ವರ್ಷದ ವೃದ್ಧ * 493ನೇ ಸೋಂಕಿತೆ ಬೆಂಗಳೂರಿನ 27 ವರ್ಷದ ಮಹಿಳೆ * ನಾಲ್ವರಿಗೂ 419ನೇ ಸೋಂಕಿತನಿಂದ ಹರಡಿರುವ ಕೊರೊನಾ * 494ನೇ ಸೋಂಕಿತ ಬೆಳಗಾವಿಯ 20 ವರ್ಷದ ಯುವಕ * 495ನೇ ಸೋಂಕಿತ ಬೆಳಗಾವಿಯ 8 ವರ್ಷದ ಬಾಲಕ * 496ನೇ ಸೋಂಕಿತೆ ಬೆಳಗಾವಿಯ 30 ವರ್ಷದ ಮಹಿಳೆ * 128ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಸೋಂಕು * 497ನೇ ಸೋಂಕಿತೆ ಮೈಸೂರಿನ 50 ವರ್ಷದ ಮಹಿಳೆ * 382ನೇ ಸೋಂಕಿತನ ಸಂಪರ್ಕದಿಂದ ಮಹಿಳೆಗೆ ಸೋಂಕು * 498ನೇ ಸೋಂಕಿತ ಬೆಂಗಳೂರಿನ 27 ವರ್ಷದ ಯುವಕ * 499ನೇ ಸೋಂಕಿತ ಬೆಂಗಳೂರಿನ 27 ವರ್ಷದ ಯುವಕ * 500ನೇ ಸೋಂಕಿತೆ ಬೆಂಗಳೂರಿನ 66 ವರ್ಷದ ಮಹಿಳೆ * ಮೂವರಿಗೂ 465ನೇ ಸೋಂಕಿತನ ಸಂಪರ್ಕದಿಂದ ಸೋಂಕು

Published On - 5:56 pm, Sat, 25 April 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು