ಸಿದ್ದರಾಮಯ್ಯದು ಅದ್ಯಾವ ಗಣಿತಶಾಸ್ತ್ರವೋ, ಯಾವ ಲೆಕ್ಕಾಚಾರವೂ ನಂಗೆ ಗೊತ್ತಿಲ್ಲ: ಸುರೇಶ್ ಕುಮಾರ್
ಬೆಂಗಳೂರು: ಕೊವಿಡ್ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಿಸಿರುವ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಕೇಳಿದರು. ಅದಕ್ಕೆ ನಾವು ಲೆಕ್ಕ ಕೊಟ್ಟಿದ್ದೆವು. ಈಗ ಪದೇ ಪದೇ ಲೆಕ್ಕ ಕೊಡಿ ಅಂತಾ ಆರೋಪ ಮಾಡುತ್ತಿರೋದ್ರಿಂದ ಅವರ ಉದ್ದೇಶವೇ ಬೇರೆ ಇದ್ದ ಹಾಗೆ ಅನ್ನಿಸುತ್ತದೆ. ನಾವು ಖರೀದಿ ಮಾಡಿರೋದೇ 500 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ. ಆದ್ರೆ ಸಿದ್ದರಾಮಯ್ಯನವರು 2 ಸಾವಿರ ಕೋಟಿ ಹಗರಣ ಅಂತಿದ್ದಾರೆ. ಇದ್ಯಾವ ಗಣಿತಶಾಸ್ತ್ರವೋ […]

ಬೆಂಗಳೂರು: ಕೊವಿಡ್ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಿಸಿರುವ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಕೇಳಿದರು. ಅದಕ್ಕೆ ನಾವು ಲೆಕ್ಕ ಕೊಟ್ಟಿದ್ದೆವು. ಈಗ ಪದೇ ಪದೇ ಲೆಕ್ಕ ಕೊಡಿ ಅಂತಾ ಆರೋಪ ಮಾಡುತ್ತಿರೋದ್ರಿಂದ ಅವರ ಉದ್ದೇಶವೇ ಬೇರೆ ಇದ್ದ ಹಾಗೆ ಅನ್ನಿಸುತ್ತದೆ.
ನಾವು ಖರೀದಿ ಮಾಡಿರೋದೇ 500 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ. ಆದ್ರೆ ಸಿದ್ದರಾಮಯ್ಯನವರು 2 ಸಾವಿರ ಕೋಟಿ ಹಗರಣ ಅಂತಿದ್ದಾರೆ. ಇದ್ಯಾವ ಗಣಿತಶಾಸ್ತ್ರವೋ ಗೊತ್ತಿಲ್ಲ. ಇದು ಯಾವ ಲೆಕ್ಕಾಚಾರ ಅಂತಾ ನಂಗೆ ಗೊತ್ತಿಲ್ಲ ಎಂದು ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
Published On - 1:53 pm, Thu, 23 July 20