ಬಳ್ಳಾರಿ: ಕೊವಿಡ್ ಲಸಿಕೆ ಪಡೆದಿದ್ದ D ದರ್ಜೆ ನೌಕರ.. ಹೃದಯಾಘಾತದಿಂದ ಸಾವು

|

Updated on: Jan 18, 2021 | 6:21 PM

ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಹೇಳಿದ್ದಾರೆ.

ಬಳ್ಳಾರಿ: ಕೊವಿಡ್ ಲಸಿಕೆ ಪಡೆದಿದ್ದ D ದರ್ಜೆ ನೌಕರ.. ಹೃದಯಾಘಾತದಿಂದ ಸಾವು
D ದರ್ಜೆ ನೌಕರ ನಾಗರಾಜ್ ಹೃದಯಾಘಾತದಿಂದ ಸಾವು
Follow us on

ಬಳ್ಳಾರಿ: ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಹೇಳಿದ್ದಾರೆ.

ಜ. 16ರಂದು ಕೊರೊನಾ ಲಸಿಕೆಯನ್ನು ಪಡೆದಿದ್ದ ಆರೋಗ್ಯ ಇಲಾಖೆ D ದರ್ಜೆ ನೌಕರ ನಾಗರಾಜ್ (43) ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸಂಡೂರಿನ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್​ಗೆ ಬಿಪಿ, ಶುಗರ್​ ಇತ್ತು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಸ್ಪಷ್ಟನೆ ಕೊಟ್ಟಿದ್ದಾರೆ.

ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದ ವಾರ್ಡ್​ಬಾಯ್​ ಸಾವು; ವ್ಯಾಕ್ಸಿನ್​ ಕಾರಣವಲ್ಲ ಎಂದ ಸ್ಥಳೀಯ ಆಡಳಿತ