ಕಾನ್‌ಸ್ಟೇಬಲ್ ಪರೀಕ್ಷೆ ಸಿದ್ಧತೆಗೆ ತಡರಾತ್ರಿವರೆಗೆ ಓದುತ್ತಾ ಲೈಬ್ರರಿಯಲೇ ನಿದ್ದೆ ಮಾಡಿದ ಅಭ್ಯರ್ಥಿಗಳು, ವಿಡಿಯೋ ವೈರಲ್

ಕಾನ್‌ಸ್ಟೇಬಲ್ ಪರೀಕ್ಷೆ ಸಿದ್ಧತೆಗೆ ತಡರಾತ್ರಿವರೆಗೆ ಓದುತ್ತಾ ಲೈಬ್ರರಿಯಲೇ ನಿದ್ದೆ ಮಾಡಿದ ಅಭ್ಯರ್ಥಿಗಳು, ವಿಡಿಯೋ ವೈರಲ್

TV9 Web
| Updated By: ಆಯೇಷಾ ಬಾನು

Updated on:Oct 20, 2021 | 10:22 AM

ಧಾರವಾಡದ ಸಪ್ತಾಪುರದಲ್ಲಿರುವ ಖಾಸಗಿ ಲ್ರೈಬ್ರರಿ (ಚಿಗುರು ಲೈಬ್ರರಿ)ಯಲ್ಲಿ ಅಭ್ಯರ್ಥಿಗಳು ನಿದ್ದೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧಾರವಾಡ: ಅಕ್ಟೋಬರ್ 24ರಂದು ಕಾನ್‌ಸ್ಟೇಬಲ್ ಪರೀಕ್ಷೆ ಹಿನ್ನೆಲೆಯಲ್ಲಿ ಓದಿ ಓದಿ ಲೈಬ್ರರಿಯಲೇ ಅಭ್ಯರ್ಥಿಗಳು ನಿದ್ದೆ ಮಾಡಿದ್ದಾರೆ. ತಡರಾತ್ರಿಯವರೆಗೂ ಓದುತ್ತ ಲ್ರೈಬ್ರರಿಯಲ್ಲೇ ನಿದ್ರೆ ಜಾರಿದ ಘಟನೆ ಧಾರವಾಡದ ಸಪ್ತಾಪುರದಲ್ಲಿರುವ ಖಾಸಗಿ ಲ್ರೈಬ್ರರಿ (ಚಿಗುರು ಲೈಬ್ರರಿ)ಯಲ್ಲಿ ನಡೆದಿದೆ. ಸದ್ಯ ಅಭ್ಯರ್ಥಿಗಳು ಲೈಬ್ರರಿಯಲೇ ನಿದ್ದೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published on: Oct 20, 2021 10:21 AM