ಹುಬ್ಬಳ್ಳಿ: ಅನಾಥೆಯ ಬಾಳಿಗೆ ಬೆಳಕಾದ ಸೇವಾ ಭಾರತಿ ಟ್ರಸ್ಟ್
ಹುಬ್ಬಳ್ಳಿ ಮಹಾನಗರದ ಸೇವಾ ಭಾರತಿ ಟ್ರಸ್ಟ್, ತಂದೆ ತಾಯಿ ಇಲ್ಲದೆ ತಬ್ಬಲಿಯಾಗಿದ್ದ ಯುವತಿಯ ಮದುವೆಯನ್ನು ಬೆಂಗಳೂರಿನ ಯುವಕ ಹೇಮಂತ್ ಎನ್ನುವವರ ಜೊತೆ ಮಾಡಿಕೊಟ್ಟಿದೆ.
ಹುಬ್ಬಳ್ಳಿ: ತಂದೆ ತಾಯಿ ಇಲ್ಲದ ಗುರುಸಿದ್ದಮ್ಮ ಎಂಬ ಯುವತಿಯ ಬಾಳಿಗೆ ಸೇವಾ ಭಾರತಿ ಟ್ರಸ್ಟ್ ಬೆಳಕಾಗಿದೆ. ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿನ್ನು ಕಳೆದುಕೊಂಡು ಅನಾಥೆಯಾಗಿದ್ದ ಗುರುಸಿದ್ದಮ್ಮಗೆ ಸೇವಾ ಭಾರತಿ ಟ್ರಸ್ಟ್ ಇಂದು ಅದ್ಧೂರಿಯಾಗಿ ಮದುವೆ ಮಾಡಿದೆ. ಹುಬ್ಬಳ್ಳಿಯ ಕೇಶವಾಪುರದ ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಂಗಳೂರಿನ ಹೇಮಂತ್ ಕುಮಾರ ಎಂಬುವರೊಂದಿಗೆ ಗುರುಸಿದ್ದಮ್ಮ ಸಪ್ತಪದಿ ತುಳಿದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos