ಸಿದ್ದರಾಮಯ್ಯ ರೋಡ್ ಶೋನಲ್ಲಿ ರೈತನ ಹಣ ಕಳ್ಳನ ಪಾಲು!
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಿಮಿತ್ತ ಹನಗೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕಳ್ಳರ ಕೈ ಚಳಕ ಜೋರಾಗಿ ನಡೆದಿದೆ. ಬಾಳೆಕಾಯಿ ಮಾರಾಟ ಮಾಡಿದ್ದ ಹಣ ಕಳ್ಳನ ಪಾಲು: ರೋಡ್ ಶೋ ಸಂಭ್ರಮದಲ್ಲಿ ಭಾಗವಹಿಸಲು ಬಂದಿದ್ದ ರೈತನಿಗೆ ಈ ಕಹಿ ಅನುಭವವಾಗಿದ್ದು, ರೈತನ ಜೇಬಿಗೆ ಕತ್ತರಿ ಹಾಕಿದ ಚೋರ 14,800 ರೂ. ಲಪಟಾಯಿಸಿದ್ದಾನೆ. ಹುಣಸೂರು ತಾಲೂಕಿನ ಬಿ.ಆರ್. ಕಾವಲ್ ನಿವಾಸಿ ಕೃಷ್ಣಶೆಟ್ಟಿ ಹಣ ಕಳೆದುಕೊಂಡ ರೈತ.
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಿಮಿತ್ತ ಹನಗೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕಳ್ಳರ ಕೈ ಚಳಕ ಜೋರಾಗಿ ನಡೆದಿದೆ.
ಬಾಳೆಕಾಯಿ ಮಾರಾಟ ಮಾಡಿದ್ದ ಹಣ ಕಳ್ಳನ ಪಾಲು: ರೋಡ್ ಶೋ ಸಂಭ್ರಮದಲ್ಲಿ ಭಾಗವಹಿಸಲು ಬಂದಿದ್ದ ರೈತನಿಗೆ ಈ ಕಹಿ ಅನುಭವವಾಗಿದ್ದು, ರೈತನ ಜೇಬಿಗೆ ಕತ್ತರಿ ಹಾಕಿದ ಚೋರ 14,800 ರೂ. ಲಪಟಾಯಿಸಿದ್ದಾನೆ. ಹುಣಸೂರು ತಾಲೂಕಿನ ಬಿ.ಆರ್. ಕಾವಲ್ ನಿವಾಸಿ ಕೃಷ್ಣಶೆಟ್ಟಿ ಹಣ ಕಳೆದುಕೊಂಡ ರೈತ.
Published On - 4:45 pm, Wed, 20 November 19