ಸಿದ್ದರಾಮಯ್ಯ ರೋಡ್ ಶೋನಲ್ಲಿ ರೈತನ ಹಣ ಕಳ್ಳನ ಪಾಲು!

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಿಮಿತ್ತ ಹನಗೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕಳ್ಳರ ಕೈ ಚಳಕ ಜೋರಾಗಿ ನಡೆದಿದೆ. ಬಾಳೆಕಾಯಿ ಮಾರಾಟ ಮಾಡಿದ್ದ ಹಣ ಕಳ್ಳನ ಪಾಲು: ರೋಡ್ ಶೋ ಸಂಭ್ರಮದಲ್ಲಿ ಭಾಗವಹಿಸಲು ಬಂದಿದ್ದ ರೈತನಿಗೆ ಈ ಕಹಿ ಅನುಭವವಾಗಿದ್ದು, ರೈತನ ಜೇಬಿಗೆ ಕತ್ತರಿ ಹಾಕಿದ ಚೋರ 14,800 ರೂ. ಲಪಟಾಯಿಸಿದ್ದಾನೆ. ಹುಣಸೂರು ತಾಲೂಕಿನ ಬಿ.ಆರ್. ಕಾವಲ್ ನಿವಾಸಿ ಕೃಷ್ಣಶೆಟ್ಟಿ ಹಣ ಕಳೆದುಕೊಂಡ ರೈತ.

ಸಿದ್ದರಾಮಯ್ಯ ರೋಡ್ ಶೋನಲ್ಲಿ ರೈತನ ಹಣ ಕಳ್ಳನ ಪಾಲು!
ಸಾಧು ಶ್ರೀನಾಥ್​

Updated on: Nov 20, 2019 | 6:48 PM

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಿಮಿತ್ತ ಹನಗೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕಳ್ಳರ ಕೈ ಚಳಕ ಜೋರಾಗಿ ನಡೆದಿದೆ.

ಬಾಳೆಕಾಯಿ ಮಾರಾಟ ಮಾಡಿದ್ದ ಹಣ ಕಳ್ಳನ ಪಾಲು:
ರೋಡ್ ಶೋ ಸಂಭ್ರಮದಲ್ಲಿ ಭಾಗವಹಿಸಲು ಬಂದಿದ್ದ ರೈತನಿಗೆ ಈ ಕಹಿ ಅನುಭವವಾಗಿದ್ದು, ರೈತನ ಜೇಬಿಗೆ ಕತ್ತರಿ ಹಾಕಿದ ಚೋರ 14,800 ರೂ. ಲಪಟಾಯಿಸಿದ್ದಾನೆ. ಹುಣಸೂರು ತಾಲೂಕಿನ ಬಿ.ಆರ್. ಕಾವಲ್ ನಿವಾಸಿ ಕೃಷ್ಣಶೆಟ್ಟಿ ಹಣ ಕಳೆದುಕೊಂಡ ರೈತ.

Published On - 4:45 pm, Wed, 20 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us