Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು. ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ […]

ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು
Follow us
ಸಾಧು ಶ್ರೀನಾಥ್​
|

Updated on:Dec 08, 2019 | 8:46 AM

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು.

ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ರೈತನಿಂದ ಲಂಚ ಪಡೆದು ಅನುಮತಿ ನೀಡಿದ ವೆಂಕಟೇಶ್ ಕಡಿಮೆ ದರಕ್ಕೆ ಅವುಗಳನ್ನು ತಾನೆ ಕೊಂಡುಕೊಂಡಿದ್ದಾನೆ. ತಾನು ಕೊಂಡುಕೊಂಡ ದರಕ್ಕಿಂತ 4 ಪಟ್ಟು ಜಾಸ್ತಿ ದರಕ್ಕೆ ಹುಮ್ನಾಬಾದ್ ವ್ಯಾಪಾರಿ ಬಸವರಾಜ ಎಂಬುವವರಿಗೆ ಮಾರಿದ್ದಾನೆ. ಇಷ್ಟೇ ಅಲ್ಲದೆ ಸರ್ಕಾರಿ ಮರಗಳನ್ನು ಸಹ ಬಿಡುವುದಿಲ್ಲ ಎಂದು ಜಿಲ್ಲೆಯ ರೈತರು ಗಂಭೀರ ಆರೋಪ ಮಾಡಿದ್ದಾರೆ.

Published On - 8:46 am, Sun, 8 December 19

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು