Probationary DySP: 15 ಪ್ರೊಬೇಷನರಿ ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರದಿಂದ ಆದೇಶ

ಪ್ರಾಯೋಗಿಕ ತರಬೇತಿ ಪೂರ್ಣಗೊಂಡಿರುವ ಈ ಕೆಳಕಂಡ ಪ್ರೊಬೇಷನರಿ ಡಿವೈಎಸ್‌ಪಿಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ.

Probationary DySP: 15 ಪ್ರೊಬೇಷನರಿ ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರದಿಂದ ಆದೇಶ
ವಿಧಾನಸೌಧ (ಸಂಗ್ರಹ ಚಿತ್ರ)
Edited By:

Updated on: Jul 16, 2022 | 7:50 PM

ಪ್ರಾಯೋಗಿಕ ತರಬೇತಿ ಪೂರ್ಣಗೊಂಡಿರುವ ಈ ಕೆಳಕಂಡ ಪ್ರೊಬೇಷನರಿ ಡಿವೈಎಸ್‌ಪಿ (ಸಿವಿಲ್) ಅವರುಗಳನ್ನು (Probationary Dysp officers) ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ (Table) ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಡಾ. ಎಂ.ಎ. ಸಲೀಂ, ಐಪಿಎಸ್, ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಇದನ್ನು (Karnataka Government) ಅನುಮೋದಿಸಿದ್ದಾರೆ.

ಹೆಸರುಗಳು:

1. ಭೂತೇಗೌಡ ವಿ ಎಸ್

2. ಸುರೇಶ್‌ ಎಂ.

3. ಧನ್ಯ.ಎನ್. ನಾಯಕ್

4. ವೀರಯ್ಯ ಹಿರೇಮಠ

5. ನಿಖಿತಾ ಜಿ

6. ಗಜಾನನ ವಾಮನ ಸುತಾರ

7. ದಿನಕರ್. ಪಿ.ಕೆ

8. ಬಲ್ಲಪ್ಪ ನಂದಗಾಂವಿ

9. ದ್ವಾರಿಕ ಕೆ. ನಾಯ್

10. ಮಂಜುನಾಥ್‌. ಜಿ

11. ಚೈತ್ರಾ ಎಸ್

12. ಗಿರಮಲ್ಲ ಹೆಚ್. ತಳಕಟ್ಟಿ

13. ಮಹೇಶ್‌ ಎಂ.ಕೆ

14. ದೂದಪೀರ್‌ ಹುಸೇನಸಾಬ ಮುಲ್ಲಾ

15. ಅನುಷಾ ರಾಣಿ

16. ಲಕ್ಷ್ಮಿಕಾಂತ ಆರ್.

15 ಪ್ರೊಬೇಷನರಿ ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರದ ಆದೇಶ

ಮೇಲ್ಕಂಡ ಪ್ರೊಬೇಷನರಿ ಡಿವೈಎಸ್‌ಪಿಗಳ ಪೈಕಿ ಕೆಲವು ಪ್ರೊಬೇಷನರಿ ಡಿವೈಎಸ್‌ಪಿಗಳು ಇನ್ನೂ ಪೂರ್ಣವಾಗಿ ತರಬೇತಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ತರಬೇತಿ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು.

Published On - 7:49 pm, Sat, 16 July 22