ಗಣಿ ಸಚಿವರ ಜಿಲ್ಲೆಯಲ್ಲೇ ಮಿತಿ ಮೀರಿದ ಮರಳು ಮಾಫಿಯಾ
ಗದಗ: ಗಣಿ ಸಚಿವರ ಜಿಲ್ಲೆಯಲ್ಲೇ ಮರಳು ಮಾಫಿಯಾ ಮಿತಿಮೀರಿದೆ. ಮುಂಡರಗಿ ತಾಲೂಕಿನಲ್ಲಿ ಮರಳು ದಂಧೆ ಮಾಫಿಯಾ ಎಗ್ಗಿಲ್ಲದೆ ಸಾಗಿದೆ. ಗುತ್ತಿಗೆದಾರರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವುದು 13 ಸಾವಿರ ರೂಪಾಯಿ, ಆದ್ರೆ ವಸೂಲಿ ಮಾಡ್ತಿರೋದು 23 ಸಾವಿರ ರೂಪಾಯಿ. ಕಾನೂನು ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ ಸಚಿವ ಸಿಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಚಿವರ ಎಚ್ಚರಿಕೆಗೂ ಗುತ್ತಿಗೆದಾರರು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಮರಳು ಗುತ್ತಿಗೆದಾರರ ವಿರುದ್ಧ ಲಾರಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ಮರಳು […]
ಗದಗ: ಗಣಿ ಸಚಿವರ ಜಿಲ್ಲೆಯಲ್ಲೇ ಮರಳು ಮಾಫಿಯಾ ಮಿತಿಮೀರಿದೆ. ಮುಂಡರಗಿ ತಾಲೂಕಿನಲ್ಲಿ ಮರಳು ದಂಧೆ ಮಾಫಿಯಾ ಎಗ್ಗಿಲ್ಲದೆ ಸಾಗಿದೆ. ಗುತ್ತಿಗೆದಾರರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವುದು 13 ಸಾವಿರ ರೂಪಾಯಿ, ಆದ್ರೆ ವಸೂಲಿ ಮಾಡ್ತಿರೋದು 23 ಸಾವಿರ ರೂಪಾಯಿ.
ಕಾನೂನು ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ ಸಚಿವ ಸಿಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಚಿವರ ಎಚ್ಚರಿಕೆಗೂ ಗುತ್ತಿಗೆದಾರರು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಮರಳು ಗುತ್ತಿಗೆದಾರರ ವಿರುದ್ಧ ಲಾರಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ಮರಳು ನೀತಿ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Published On - 1:45 pm, Wed, 1 January 20