ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರೋಚಕ ಗೆಲುವು ತಂದು ಕೊಟ್ಟ ಅಂಚೆ ಮತ!

ಬೀಳಗಿ ತಾಲೂಕಿನ ಅರಕೇರಿಯ ಅಭ್ಯರ್ಥಿ ಮಲ್ಲಪ್ಪ ಅಂಟಿನ ಹಾಗೂ ಎದುರಾಳಿ ಬಸಲಿಂಗಪ್ಪ ಮಮದಾಪುರ ಇಬ್ಬರಿಗೂ 358 ಮತಗಳು ಬಂದು ಇಬ್ಬರೂ ಸಮಾನ ಮತ ಪಡೆದಿದ್ದರು. ಬಂದಿರುವ ಮೂರು ಅಂಚೆ ಪತ್ರಗಳ ಪೈಕಿ ಎರಡು ಮಲ್ಲಪ್ಪ ಅಂಟಿನವರ ಪಾಲಾಗಿದ್ದು, ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಗ್ರಾ.ಪಂ ಚುನಾವಣೆ ಮತ ಎಣಿಕೆ
Edited By:

Updated on: Dec 30, 2020 | 5:14 PM

ಬಾಗಲಕೋಟೆ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ಒಂದು ಮತದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ. ಅರಕೇರಿಯ ವಾರ್ಡ್​ ನಂ. 1 ಅಭ್ಯರ್ಥಿ ಮಲ್ಲಪ್ಪ ಅಂಟಿನ ವಿಜೇತರಾಗಿದ್ದಾರೆ.

ಬೀಳಗಿ ತಾಲೂಕಿನ ಅರಕೇರಿಯ ಅಭ್ಯರ್ಥಿ ಮಲ್ಲಪ್ಪ ಅಂಟಿನ ಹಾಗೂ ಎದುರಾಳಿ ಬಸಲಿಂಗಪ್ಪ ಮಮದಾಪುರ ಇಬ್ಬರಿಗೂ 358 ಮತಗಳು ಬಂದು ಇಬ್ಬರೂ ಸಮಾನ ಮತ ಪಡೆದಿದ್ದರು. ಬಂದಿರುವ ಮೂರು ಅಂಚೆ ಪತ್ರಗಳ ಪೈಕಿ ಎರಡು ಮಲ್ಲಪ್ಪ ಅಂಟಿನವರ ಪಾಲಾಗಿದ್ದು, ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಮತದಾನದ ನಂತರ ಮೃತಪಟ್ಟಿದ್ದ ಅಭ್ಯರ್ಥಿಗೆ 414 ಮತಗಳಿಂದ ಗೆಲುವು