AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಪುರದ ರೂರಲ್ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ

ಕನಕಪುರದಲ್ಲಿ ರೂರಲ್ ಕಾಲೇಜಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ, ಅರಿಶಿಣ, ಕುಂಕುಮ ಲೇಪಿತ ನಿಂಬೆ ಹಣ್ಣುಗಳು ಪತ್ತೆಯಾಗಿವೆ.

ಕನಕಪುರದ ರೂರಲ್ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ
ಗ್ರಾ.ಪಂ ಚುನಾವಣೆ ಹಿನ್ನೆಲೆ ವಾಮಾಚಾರ ಎಸಗಿದ ಕಿಡಿಗೇಡಿಗಳು
shruti hegde
| Updated By: ರಾಜೇಶ್ ದುಗ್ಗುಮನೆ|

Updated on: Dec 30, 2020 | 9:42 PM

Share

ರಾಮನಗರ: ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ ಎಸಗಿರುವ ಘಟನೆ ಕನಕಪುರದ ರೂರಲ್ ಕಾಲೇಜಿನಲ್ಲಿ ನಡೆದಿದೆ.

ರೂರಲ್ ಕಾಲೇಜಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ, ಅರಿಶಿಣ, ಕುಂಕುಮ ಲೇಪಿತ ನಿಂಬೆ ಹಣ್ಣುಗಳು ಪತ್ತೆಯಾಗಿವೆ. ನಿಂಬೆ ಹಣ್ಣುಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಮತ ಎಣಿಕಾ ಕೇಂದ್ರದಲ್ಲಿ ವಾಮಾಚಾರ ಮಾಡಿದ ಅಭ್ಯರ್ಥಿ