AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಸೌಂಡ್... ನೀವು ಕೇಳಿಸಿಕೊಳ್ಳಿ

ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಸೌಂಡ್… ನೀವು ಕೇಳಿಸಿಕೊಳ್ಳಿ

ರಮೇಶ್ ಬಿ. ಜವಳಗೇರಾ
|

Updated on: May 07, 2025 | 5:10 PM

Share

ಭಾರತ-ಪಾಕ್ ನಡುವೆ ಯುದ್ಧ ವಾತಾವರಣ ಹಿನ್ನೆಲೆ ದೇಶದಾದ್ಯಂತ ಇಂದು (ಮೇ 07) ಮಾಕ್​ಡ್ರಿಲ್ ನಡೆಸಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿಂದು ಮಾಕ್ ಡ್ರಿಲ್ ಮಾಡಲಾಗಿದ್ದು, ಬೆಂಗಳೂರಿನ 35 ಸ್ಥಳಗಳಲ್ಲಿ 2 ನಿಮಿಷ ಸೈರನ್ ಮೊಳಗಿದೆ. ಎರಡು ನಿಮಿಷಗಳ ಕಾಲ ಸೈರನ್ ಮೊಳಗಿದ್ದು, ಸ್ಥಳೀಯರು ಗಾಬರಿಯಾಗಿದ್ದಾರೆ. ಹಾಗಾದ್ರೆ, ಮಾಕ್​ ಡ್ರಿಲ್​ ಸಂಬಂಧ ಮೊದಲು ಸೈರನ್​ ಹೇಗೆ ಮೊಳಗಿತು ಎನ್ನುವುದನ್ನು ನೋಡಿ

ಬೆಂಗಳೂರು, (ಮೇ 07): ಭಾರತ-ಪಾಕ್ ನಡುವೆ ಯುದ್ಧ ವಾತಾವರಣ ಹಿನ್ನೆಲೆ ದೇಶದಾದ್ಯಂತ ಇಂದು (ಮೇ 07) ಮಾಕ್​ಡ್ರಿಲ್ ನಡೆಸಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿಂದು ಮಾಕ್ ಡ್ರಿಲ್ ಮಾಡಲಾಗಿದ್ದು, ಬೆಂಗಳೂರಿನ 35 ಸ್ಥಳಗಳಲ್ಲಿ 2 ನಿಮಿಷ ಸೈರನ್ ಮೊಳಗಿದೆ. ಎರಡು ನಿಮಿಷಗಳ ಕಾಲ ಸೈರನ್ ಮೊಳಗಿದ್ದು, ಸ್ಥಳೀಯರು ಗಾಬರಿಯಾಗಿದ್ದಾರೆ. ಹಾಗಾದ್ರೆ, ಮಾಕ್​ ಡ್ರಿಲ್​ ಸಂಬಂಧ ಮೊದಲು ಸೈರನ್​ ಹೇಗೆ ಮೊಳಗಿತು ಎನ್ನುವುದನ್ನು ನೋಡಿ