ಜಾಲಹಳ್ಳಿಯ ವಾಯುಪಡೆ​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್

|

Updated on: May 04, 2021 | 3:31 PM

Indian Air Force Station Jalahalli | ಜಾಲಹಳ್ಳಿಯ IAF​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್ ಆಗಲಿದ್ದು, ​10 ಐಸಿಯು ಬೆಡ್, 40 ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಹೊಂದಿರುತ್ತದೆ. 50 ಆಕ್ಸಿಜನ್ ಸಾಂದ್ರಕಗಳುಳ್ಳ ಬೆಡ್​ಗಳ ವ್ಯವಸ್ಥೆಯೂ ಇಲ್ಲಿ ಸ್ಥಾಪಿಸಲಾಗುವುದು. ಮೇ 6 ರೊಳಗೆ ಎಲ್ಲ ಬೆಡ್​ಗಳನ್ನ ಓಪನ್​ ಮಾಡಲಾಗುವುದು

ಜಾಲಹಳ್ಳಿಯ ವಾಯುಪಡೆ​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್
ಜಾಲಹಳ್ಳಿಯ ವಾಯುಪಡೆ​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್
Follow us on

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದ್ದು, ಭಾರತೀಯ ವಾಯುಪಡೆ ಸಹ ತನ್ನ ಶಕ್ತ್ಯಾನುಸಾರ ಸೋಂಕಿತರ ನೆರವಿಗೆ ಧಾವಿಸಿದೆ. ಭಾರತೀಯ ವಾಯುಪಡೆ (IAF) ವತಿಯಿಂದ 100 ಕೊವಿಡ್ ಬೆಡ್​ಗಳ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.

ಜಾಲಹಳ್ಳಿಯ IAF​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್ ಆಗಲಿದ್ದು, ​10 ಐಸಿಯು ಬೆಡ್, 40 ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಹೊಂದಿರುತ್ತದೆ. 50 ಆಕ್ಸಿಜನ್ ಸಾಂದ್ರಕಗಳುಳ್ಳ ಬೆಡ್​ಗಳ ವ್ಯವಸ್ಥೆಯೂ ಇಲ್ಲಿ ಸ್ಥಾಪಿಸಲಾಗುವುದು. ಮೇ 6 ರೊಳಗೆ ಎಲ್ಲ ಬೆಡ್​ಗಳನ್ನ ಓಪನ್​ ಮಾಡಲಾಗುವುದು ಎಂದು ವಾಯುಪಡೆ ಕೇಂದ್ರದ ಮೂಲಗಳು ತಿಳಿಸಿವೆ.

(Indian Air Force to set up a 100 bedded COVID treatment facility at Air Force Station Jalahalli to be be operational on May 6)

Also Read:

ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್

Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು