ಚಿನ್ನಾ.. ಸದ್ಯ ಬೇಡ ಚಿನ್ನ! ವಿಡಿಯೋ ಇದೆ

| Updated By:

Updated on: Jul 30, 2020 | 9:11 PM

[lazy-load-videos-and-sticky-control id=”3HneUK9C71o”] ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವ ಜೊತೆಗೆ ಕೊರೊನಾ ಮಾರಿಯ ಆರ್ಭಟ ಸಹ ಜೋರಾಗಿದೆ. ಇದರ ಜೊತೆ ಅಮೆರಿಕಾ ಚೀನಾ ನಡುವಿನ ವಾಣಿಜ್ಯ ಸಮರವು ಕೂಡ ಜಾಗಿತಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಹೂಡಿಕೆದಾರರು ಸದಾಕಾಲಕ್ಕೆ ಸೇಫ್​ ಇನ್​ವೆಸ್ಟ್​ಮೆಂಟ್​ ಆಗಿರೋ ಬಂಗಾರದ ಕಡೆ ಒಲವು ತೋರುತ್ತಿದ್ದಾರೆ. ಪಾಶ್ಚಿಮಾತ್ಯ ಹೂಡಿಕೆದಾರರು ಇದೀಗ ಚಿನ್ನದ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಅದರ ದರ ಸಹ ಏರುತ್ತಿದೆ. ಈ ನಡುವೆ ದೇಶದಲ್ಲಿ ಶ್ರಾವಣ […]

ಚಿನ್ನಾ.. ಸದ್ಯ ಬೇಡ ಚಿನ್ನ! ವಿಡಿಯೋ ಇದೆ
ಸಾಂದರ್ಭಿಕ ಚಿತ್ರ
Follow us on

[lazy-load-videos-and-sticky-control id=”3HneUK9C71o”]

ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವ ಜೊತೆಗೆ ಕೊರೊನಾ ಮಾರಿಯ ಆರ್ಭಟ ಸಹ ಜೋರಾಗಿದೆ. ಇದರ ಜೊತೆ ಅಮೆರಿಕಾ ಚೀನಾ ನಡುವಿನ ವಾಣಿಜ್ಯ ಸಮರವು ಕೂಡ ಜಾಗಿತಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ.

ಹೀಗಾಗಿ, ಹೂಡಿಕೆದಾರರು ಸದಾಕಾಲಕ್ಕೆ ಸೇಫ್​ ಇನ್​ವೆಸ್ಟ್​ಮೆಂಟ್​ ಆಗಿರೋ ಬಂಗಾರದ ಕಡೆ ಒಲವು ತೋರುತ್ತಿದ್ದಾರೆ. ಪಾಶ್ಚಿಮಾತ್ಯ ಹೂಡಿಕೆದಾರರು ಇದೀಗ ಚಿನ್ನದ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಅದರ ದರ ಸಹ ಏರುತ್ತಿದೆ.

ಈ ನಡುವೆ ದೇಶದಲ್ಲಿ ಶ್ರಾವಣ ಮಾಸ ಕಾಲಿಟ್ಟಿದೆ.. ಮದುವೆ ಸೀಸನ್​ ಶುರುವಾಗಿದೆ. ಆದರೆ, ಗಗನಕ್ಕೇರುತ್ತಿರುವ ಚಿನ್ನದ ದರದಿಂದ ಹಲವಾರು ಕುಟುಂಬಗಳು ಮದುವೆ ದಿನಾಂಕ ನಿಗದಿ ಮಾಡಲು ಯೋಚನೆ ಮಾಡುವಂಥ ಪರಿಸ್ಥಿತಿ ಎದುರಾಗಿದೆ.

Published On - 12:14 pm, Wed, 29 July 20