
ಬೆಂಗಳೂರು: ಕೊರೊನಾ ಮಾರಿ ಸೇರಿದಂತೆ ಸಾಕಷ್ಟು ಸವಾಲುಗಳ ಮಧ್ಯೆ ನಡೆದಿದ್ದ ಎಸೆಸೆಲ್ಸಿ 2019-20 ನೇ ಸಾಲಿನ ಫಲಿತಾಂಶ ಇದೀಗ ಪ್ರಕಟವಾಗಿದೆ.
ಉಡುಪಿಗೆ ಏಳು, ಯಾದಗಿರಿ ಕೊನೆ
ಈ ಬಾರಿ ಚಿಕ್ಕಬಳ್ಳಾಪುರ ಮೊದಲನೇ ಸ್ಥಾನ ಪಡೆದಿದ್ದು, ಬೆಂಗಳೂರು ಗ್ರಾಮಾಂತರ ಎರಡನೇ ಸ್ಥಾನ ಪಡೆದಿದೆ. ಮಧುಗಿರಿ ಮೂರನೇ ಸ್ಥಾನ ಪಡೆದಿದ್ದರೆ, ಮಂಡ್ಯ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ಚಿತ್ರದುರ್ಗ ಐದನೇ ಸ್ಥಾನದಲ್ಲಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಉಡುಪಿ 7, ಮಂಗಳೂರು 12, ಶಿರಸಿಗೆ 15ನೇ ಸ್ಥಾನ ಪ್ರಾಪ್ತಿಯಾಗಿದೆ.
Published On - 3:31 pm, Mon, 10 August 20