ಸರ್ಕಾರಿ ಬಸ್ ಪಾರ್ಕಿಂಗ್ ಮಾಡಲು ಹಿಂದೆ ತೆಗೆದುಕೊಳ್ಳುವಾಗ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು, ಯಾವೂರಲ್ಲಿ?
ಸರ್ಕಾರಿ ಬಸ್ ಹಿಮ್ಮುಖವಾಗಿ ಚಲಿಸುವಾಗ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೊಮ್ಮನಹಳ್ಳಿಯ ನಿವಾಸಿ ಗೊಲ್ಲಾಳಪ್ಪ ಕಡ್ಲೇವಾಡ(43) ಮೃತ ದುರ್ದೈವಿ.
ವಿಜಯಪುರ: ಸರ್ಕಾರಿ ಬಸ್ ಹಿಮ್ಮುಖವಾಗಿ ಚಲಿಸುವಾಗ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೊಮ್ಮನಹಳ್ಳಿಯ ನಿವಾಸಿ ಗೊಲ್ಲಾಳಪ್ಪ ಕಡ್ಲೇವಾಡ(43) ಮೃತ ದುರ್ದೈವಿ.
ಬಸ್ ಪಾರ್ಕಿಂಗ್ ಮಾಡಲು ಹಿಂದೆ ತೆಗೆದುಕೊಳ್ಳುವಾಗ ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗದಗ: ಚಲಿಸುತ್ತಿದ್ದ ಟ್ರ್ಯಾಕ್ಟರ್ನಿಂದ ಬಿದ್ದು ಚಾಲಕ ಸಾವು
Published On - 11:02 pm, Tue, 19 January 21