ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ತಿಮ್ಕಾಪುರ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದ ಹುಲಿ ಹಾವಳಿ ಕಾಣಿಸಿಕೊಂಡಿದೆ. ತಿಮ್ಕಾಪುರದಲ್ಲಿ ಹಗಲು ವೇಳೆಯೇ ಹುಲಿಯೊಂದು ಹಸುವನ್ನು ಎಳೆದೊಯ್ದಿದೆ. ಹಸುವನ್ನು ಹುಲಿ ಎಳೆದೊಯ್ಯುವ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕಾಡಿನಿಂದ ನಾಡಿಗೆ ಬಂದು ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸಿದೆ. ತಿಮ್ಕಾಪುರದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿ, ಎಳೆದೊಯ್ದಿರುವ ಘಟನೆ ನಡೆದಿದೆ. ಹಾಗಾಗಿ, ಎರಡು ಸಾಕಾನೆಗಳ ಬಳಸಿ ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿದೆ.
Viral Video: ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್’ ಎಂದ ವ್ಯಕ್ತಿ! ಹುಲಿಯ ರಿಯಾಕ್ಷನ್ ಹೇಗಿದೆ ನೋಡಿ
(tiger attacks cow and takes away it from thimmapur village in periyapatna)