ರಾತ್ರಿ ಪತ್ನಿಯ ಸಾವು, ಬೆಳಗಾಗುವಷ್ಟರಲ್ಲಿ ಪತಿಯೂ ನಿಧನ

ವಿಜಯಪುರ: ತಡರಾತ್ರಿ ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಾಗುವಷ್ಟರಲ್ಲಿ ಪತಿಯೂ ಮೃತಪಟ್ಟಿದ್ದಾನೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿರುವ ಘಟನೆ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ಪತ್ನಿ ಸಂಗನಬಸವ್ವ ಜಂಗಮಶೆಟ್ಟಿ ಮೃತಪಟ್ಟಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳದೆ ಇಂದು ಬೆಳಗಿನ ಜಾವ ಪತಿ ರೇವಣೆಪ್ಪ ಜಂಗಮಶೆಟ್ಟಿ ಸಹ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಸ್ಥಳೀಯರು ತಂಡೋಪತಂಡವಾಗಿ ಬಂದು ದಂಪತಿಯ ಅಂತಿಮ ದರ್ಶನ ಪಡೆದಿದ್ದಾರೆ. 

ರಾತ್ರಿ ಪತ್ನಿಯ ಸಾವು, ಬೆಳಗಾಗುವಷ್ಟರಲ್ಲಿ ಪತಿಯೂ ನಿಧನ
Follow us
ಸಾಧು ಶ್ರೀನಾಥ್​
|

Updated on:Nov 23, 2019 | 12:07 PM

ವಿಜಯಪುರ: ತಡರಾತ್ರಿ ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಾಗುವಷ್ಟರಲ್ಲಿ ಪತಿಯೂ ಮೃತಪಟ್ಟಿದ್ದಾನೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿರುವ ಘಟನೆ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಪತ್ನಿ ಸಂಗನಬಸವ್ವ ಜಂಗಮಶೆಟ್ಟಿ ಮೃತಪಟ್ಟಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳದೆ ಇಂದು ಬೆಳಗಿನ ಜಾವ ಪತಿ ರೇವಣೆಪ್ಪ ಜಂಗಮಶೆಟ್ಟಿ ಸಹ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಸ್ಥಳೀಯರು ತಂಡೋಪತಂಡವಾಗಿ ಬಂದು ದಂಪತಿಯ ಅಂತಿಮ ದರ್ಶನ ಪಡೆದಿದ್ದಾರೆ. 

Published On - 11:42 am, Sat, 23 November 19