ಸಿಡಿ ಲೇಡಿ ನಡೆಗೆ ಗಾಬರಿಗೊಂಡ ಪೋಷಕರು; ಮಗಳ ನಡೆಗೆ ತಂದೆ-ತಾಯಿ ಫುಲ್ ಕಣ್ಣೀರು

ರಮೇಶ್​ ಜಾರಕಿಹೊಳಿ CDಯಲ್ಲಿರುವ ತಮ್ಮ ಮಗಳ ನಡೆಗೆ ಆಕೆಯ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇಂದು ಕೋರ್ಟ್‌ಗೆ CD ಲೇಡಿ ಹಾಜರಾದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಮಗಳ ನಡೆಗೆ ಗಾಬರಿಯಾಗಿದ್ದಾರೆ.

ಸಿಡಿ ಲೇಡಿ ನಡೆಗೆ ಗಾಬರಿಗೊಂಡ ಪೋಷಕರು; ಮಗಳ ನಡೆಗೆ ತಂದೆ-ತಾಯಿ ಫುಲ್ ಕಣ್ಣೀರು
ಸಿಡಿಯಲ್ಲಿದ್ದ ಯುವತಿ
Follow us
KUSHAL V
|

Updated on:Mar 30, 2021 | 7:07 PM

ಬೆಳಗಾವಿ: ರಮೇಶ್​ ಜಾರಕಿಹೊಳಿ CDಯಲ್ಲಿರುವ ತಮ್ಮ ಮಗಳ ನಡೆಗೆ ಆಕೆಯ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇಂದು ಕೋರ್ಟ್‌ಗೆ CD ಲೇಡಿ ಹಾಜರಾದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಮಗಳ ನಡೆಗೆ ಗಾಬರಿಯಾಗಿದ್ದಾರೆ. ಅಂದ ಹಾಗೆ, ಯುವತಿಗೆ ನಿನ್ನೆ ಮನೆಗೆ ಬರುವಂತೆ ಆಕೆಯ ಪೋಷಕರು ಹೇಳಿದ್ದರು. ಮನೆಗೆ ಬರುವಂತೆ ಯುವತಿಗೆ ಮನವಿ ಸಹ ಮಾಡಿದ್ದರು. ಆದರೆ ಯುವತಿ ಕೋರ್ಟ್‌ಗೆ ಹಾಜರಾದ ಹಿನ್ನೆಲೆಯಲ್ಲಿ ಇದೀಗ ಸಿಡಿ ಲೇಡಿಯ ನಡೆಗೆ ಆಕೆಯ ಪೋಷಕರು ಕಣ್ಣೀರು ಹಾಕಿದ್ದಾರೆ.

ತಮ್ಮ ನಿವಾಸದಿಂದ ಹೊರಬಾರದ ಸಂತ್ರಸ್ತೆಯ ಕುಟುಂಬಸ್ಥರು ನಿರಂತರವಾಗಿ ನ್ಯೂಸ್ ವೀಕ್ಷಣೆ ಮಾಡುತ್ತಿದ್ದಾರೆ. ಅಂದ ಹಾಗೆ, ನಿನ್ನೆಯಷ್ಟೇ ಮಗಳ ಹೇಳಿಕೆಯನ್ನ ನೇರವಾಗಿ ಪಡೆಯಬಾರದು‌. ಕೌನ್ಸಲಿಂಗ್ ಮಾಡಿದ ನಂತರ ಹೇಳಿಕೆಯನ್ನ ಪಡೆಯಲಿ ಅಂತಾ ಸಿಡಿ ಲೇಡಿ ಪೋಷಕರು ಮನವಿ ಮಾಡಿಕೊಂಡಿದ್ದರು. ಮಗಳಿಗೂ ಕೂಡ ಮೊದಲು ಮನೆಗೆ ಬರುವಂತೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದರು. ಇದೀಗ ಸಂತ್ರಸ್ತೆ ಕೋರ್ಟ್​ಗೆ ಹಾಜರಾಗಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ನ್ಯೂಸ್ ನೋಡ್ತಾ ಅರಿತ ಆಕೆಯ ತಂದೆ ತಾಯಿ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಕೋರ್ಟ್​ ನಂತರ, ಪೊಲೀಸರಿಗೂ ಹೇಳಿಕೆ ನೀಡಲು ಸಂತ್ರಸ್ತೆಯನ್ನು ಆಡುಗೋಡಿ​ಗೆ ನಾವೇ ಕರೆತಂದಿದ್ದೇವೆ -ವಕೀಲ ಜಗದೀಶ್​

Published On - 6:35 pm, Tue, 30 March 21

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​