ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಫೆಬ್ರವರಿ 6ಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮನ

|

Updated on: Jan 16, 2021 | 7:28 PM

ಜಿಲ್ಲೆಯ ಹುಟ್ಟಿ ದೇಶದ ವೀರಪುತ್ರರಲ್ಲಿ ಒಬ್ಬರಾದ ಜನರಲ್​ ತಿಮ್ಮಯ್ಯನವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಆಗಮಿಸಲಿದ್ದಾರೆ. ಫೆಬ್ರವರಿ 6ರಂದು ಜಿಲ್ಲೆಗೆ ರಾಷ್ಟ್ರಪತಿ ಆಗಮಿಸಲಿದ್ದಾರೆ.

ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಫೆಬ್ರವರಿ 6ಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮನ
ಜನರಲ್​ ತಿಮ್ಮಯ್ಯ (ಎಡ); ರಾಷ್ಟ್ರಪತಿ ರಾಮನಾಥ ಕೋವಿಂದ್ (ಬಲ)
Follow us on

ಕೊಡಗು: ಜಿಲ್ಲೆಯಲ್ಲಿ ಹುಟ್ಟಿ ದೇಶದ ವೀರಪುತ್ರರಲ್ಲಿ ಒಬ್ಬರಾದ ಜನರಲ್​ ತಿಮ್ಮಯ್ಯನವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮಿಸಲಿದ್ದಾರೆ. ಫೆಬ್ರವರಿ 6ರಂದು ಜಿಲ್ಲೆಗೆ ರಾಷ್ಟ್ರಪತಿ ಆಗಮಿಸಲಿದ್ದಾರೆ.

ಜನರಲ್ ತಿಮ್ಮಯ್ಯ ಅವರು ಜನಿಸಿದ ಮನೆ ಸನ್ನಿ ಸೈಡ್‌ನಲ್ಲಿ ಅಪೂರ್ವ ಮ್ಯೂಸಿಯಂ ಒಂದನ್ನು ನಿರ್ಮಿಸಲಾಗಿದೆ. ಹಾಗಾಗಿ, ಇದನ್ನು ಲೋಕಾರ್ಪಣೆ ಮಾಡಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ & ಜನರಲ್ ತಿಮ್ಮಯ್ಯ ಫೋರಂ ರಾಷ್ಟ್ರಪತಿ ಕೋವಿಂದ್​ ಅವರಿಗೆ ಆಹ್ವಾನ ನೀಡಿತ್ತು. ಇದೀಗ, ರಾಷ್ಟ್ರಪತಿ ಮ್ಯೂಸಿಯಂ ಉದ್ಘಾಟನೆಗೆ ಆಗಮಿಸಲು ತಮ್ಮ ಸಮ್ಮತಿ ಸೂಚಿಸಿದ್ದಾರೆ. ಫೆಬ್ರವರಿ 6 ರಂದು ಮಧ್ಯಾಹ್ನ 3.15 ರಿಂದ 4 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ.

ಇದು ಮಾವು-ಹಲಸು ಅಲ್ಲ.. ಜೋಯಿಡಾದ ಗೆಡ್ಡೆ-ಗೆಣಸು ಮೇಳ: ತರಹೇವಾರಿ ಸಾವಯವ ಗೆಡ್ಡೆಗಳ ನಿಧಿ!

Published On - 6:54 pm, Sat, 16 January 21