Updated on:Apr 06, 2022 | 8:54 PM
ದೆಹಲಿಯಲ್ಲಿ ಹವಾಮಾನ ವೈಪರಿತ್ಯ ಕಾರಣದಿಂದ ಅಮಿತ್ ಶಾ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.
ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಕರ್ನಾಟಕ ಸರ್ಕಾರದ ವಿವಿಧ ಸಚಿವರು, ಬಿಜೆಪಿ ನಾಯಕರು ಅಮಿತ್ ಶಾರನ್ನು ಸ್ವಾಗತಿಸಿದರು.
ತಿರುಪತಿ ವೆಂಕಟೇಶ್ವರನ ಭಾವಚಿತ್ರ ನೀಡಿ ಸ್ವಾಗತಿಸಲಾಯಿತು.
ಅಮಿತ್ ಶಾ ಶಿವಮೊಗ್ಗ, ಭದ್ರಾವತಿಯ ಬುಳ್ಳಾಪುರದಲ್ಲಿ ಸ್ಥಾಪನೆಯಾಗಲಿರುವ RAF ಘಟಕದ ಭೂಮಿ ಪೂಜೆಯಲ್ಲಿ ಪಾಲ್ಗೊಂಡರು.
ಅಮಿತ್ ಶಾ ಪೂಜೆಯಲ್ಲಿ ಭಾಗವಹಿಸಿದರು.
ಶೀಲಾನ್ಯಾಸ ಕಾರ್ಯಕ್ರಮದ ಬಳಿಕ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಅಮಿತ್ ಶಾ ಅವರನ್ನು ಸನ್ಮಾನಿಸಲಾಯಿತು.
ಭದ್ರಾವತಿಯಲ್ಲಿ ಅಮಿತ್ ಶಾ.
ಸಭಿಕರನ್ನು ಉದ್ದೇಶಿಸಿ, ನೂತನ ಯೋಜನೆಗಳ ಬಗ್ಗೆ ಗೃಹ ಸಸಿವರು ಮಾತನಾಡಿದರು.
ಸಭೆಗೆ ನೆರೆದ ಪೊಲೀಸರು ಹಾಗೂ ಇತರ ಅಭಿಕರು.
ಸಭೆಗೂ ಮುಂಚಿನ ಭರಪೂರ ತಯಾರಿ.
ಸ್ಥಳ ಪರಿಶೀಲನೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿಗಳು.
ಭದ್ರಾವತಿಯಿಂದ ಅಮಿತ್ ಶಾ, ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಅಮಿತ್ ಶಾಗೆ ಸ್ವಾಗತ ಕೋರಿರುವುದು.
Published On - 7:21 pm, Sat, 16 January 21