ಚಿಕ್ಕಬಳ್ಳಾಪುರ: ಕತ್ತು ಕೊಯ್ದು ದಿವ್ಯಾಂಗ ಬಾಲಕಿಯನ್ನು ಭೀಕರವಾಗಿ ಕೊಲೆಗೈದ ಪಾಪಿ ಚಿಕ್ಕಪ್ಪ

ದಿವ್ಯಾಂಗ ಬಾಲಕಿಯೊಬ್ಬಳನ್ನು ಆಕೆಯ ಚಿಕ್ಕಪ್ಪ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅಂಗರೇಖನಹಳ್ಳಿಯಲ್ಲಿ ನಡೆದಿದೆ. 5 ವರ್ಷದ ಕಂದಮ್ಮ ಚಾರ್ವಿತಾಳನ್ನು ಆಕೆಯ ಚಿಕ್ಕಪ್ಪ ಶಂಕರ್ ಕೊಲೆಗೈದಿದ್ದಾನೆ.

ಚಿಕ್ಕಬಳ್ಳಾಪುರ: ಕತ್ತು ಕೊಯ್ದು ದಿವ್ಯಾಂಗ ಬಾಲಕಿಯನ್ನು ಭೀಕರವಾಗಿ ಕೊಲೆಗೈದ ಪಾಪಿ ಚಿಕ್ಕಪ್ಪ
ಆರೋಪಿ ಶಂಕರ್​ (ಎಡ); ಮೃತ ಬಾಲಕಿ ಚಾರ್ವಿತಾ (ಬಲ)
Follow us
KUSHAL V
|

Updated on: Jan 12, 2021 | 7:08 PM

ಚಿಕ್ಕಬಳ್ಳಾಪುರ: ದಿವ್ಯಾಂಗ ಬಾಲಕಿಯೊಬ್ಬಳನ್ನು ಆಕೆಯ ಚಿಕ್ಕಪ್ಪ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅಂಗರೇಖನಹಳ್ಳಿಯಲ್ಲಿ ನಡೆದಿದೆ. 5 ವರ್ಷದ ಕಂದಮ್ಮ ಚಾರ್ವಿತಾಳನ್ನು ಆಕೆಯ ಚಿಕ್ಕಪ್ಪ ಶಂಕರ್ ಕೊಲೆಗೈದಿದ್ದಾನೆ.

ಶಂಕರ್​ ಕೃತ್ಯ ಎಸಗಲು ಕಾರಣವೇನು ಎಂದು ಸದ್ಯ ತಿಳಿದುಬಂದಿಲ್ಲ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾರು ಹರಿದು ನಾಲ್ವರು ಮೃತಪಟ್ಟ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿ ಬಾರ್ ಕೃಷ್ಣಪ್ಪ ಖುಲಾಸೆ