SSLC 2020 ಫಲಿತಾಂಶ ಪ್ರಕಟಣೆಗೆ ಮುಹೂರ್ತ ಫಿಕ್ಸ್
[lazy-load-videos-and-sticky-control id=”AKC2Jjj0hmA”] ಬೆಂಗಳೂರು: ಎಸ್ಎಸ್ಎಲ್ಸಿ 2020 ಪರೀಕ್ಷಾ ಫಲಿತಾಂಶ ಆಗಸ್ಟ್ 10 ಸೋಮವಾರ ಪ್ರಕಟವಾಗಲಿದೆ. ಆಗಸ್ಟ್ 10ರಂದು ಮಧ್ಯಾಹ್ನ 3 ಗಂಟೆಗೆ SSLC ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಮಾಹಿತಿ ನೀಡಿದ್ದಾರೆ.
[lazy-load-videos-and-sticky-control id=”AKC2Jjj0hmA”]
ಬೆಂಗಳೂರು: ಎಸ್ಎಸ್ಎಲ್ಸಿ 2020 ಪರೀಕ್ಷಾ ಫಲಿತಾಂಶ ಆಗಸ್ಟ್ 10 ಸೋಮವಾರ ಪ್ರಕಟವಾಗಲಿದೆ. ಆಗಸ್ಟ್ 10ರಂದು ಮಧ್ಯಾಹ್ನ 3 ಗಂಟೆಗೆ SSLC ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಮಾಹಿತಿ ನೀಡಿದ್ದಾರೆ.
Published On - 1:03 pm, Fri, 7 August 20