ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು. ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ […]

ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ
Follow us
ಸಾಧು ಶ್ರೀನಾಥ್​
|

Updated on: Feb 03, 2020 | 7:00 PM

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು.

ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ ಸಮೀಪದ ಈ ಕೆರೆಗಳಪಾಳ್ಯ ಗ್ರಾಮದಲ್ಲಿ, ರಾಜ್ಯ ಹೆದ್ದಾರಿ 4 ಹಾದು ಹೋಗುತ್ತೆ. ಆದ್ರೆ, ಕಳೆದೊಂದು ವರ್ಷದಿಂದ ಇಲ್ಲಿ ಸುಮಾರು 60 ಕ್ಕೂ ಹೆಚ್ಚು ಅಪಘಾತಗಳಾಗಿವೆ. 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಕೆಶಿಪ್​​​ನ ಅವೈಜ್ಙಾನಿಕೆ ರಸ್ತೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನೂ ಈ ವಾರದಲ್ಲೇ ಇಲ್ಲಿ ನಾಲ್ಕು ಅಪಘಾತಗಳಾಗಿದ್ದು, ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ರಸ್ತೆ ಬದಿಯೇ ಸರ್ಕಾರಿ ಶಾಲೆ, ಹಾಲಿನ ಡೈರಿ ಇದೆ. ಹೆದ್ದಾರಿಯಲ್ಲಿ ಅತಿವೇಗದಲ್ಲಿ ವಾಹನಗಳು ತಿರುಗಾಡ್ತವೆ. ತಿರುವಿನಿಂದ ಬಂದ ವಾಹನಗಳು ಏಕಾಏಕಿ, ಪಾದಚಾರಿಗಳ ಮೇಲೆ ಹರಿಯುತ್ತಿವೆ. ಸಾಲು ಸಾಲು ಅಪಘಾತಗಳಿಂದ ಆತಂಕಗೊಂಡು ಜನ, ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ರು. ಇದೀಗ, ಸ್ಕೈ ವಾಕರ್ ಇಲ್ಲ ಬೈಪಾಸ್​​​​​​ ಮೂಲಕ ವಾಹನಗಳನ್ನ ಡೈವರ್ಟ್​​​​​​​ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ