3 ದಿನದಿಂದ ಬ್ರೇಕ್ ಕೊಟ್ಟಿದ್ದ ಕೊರೊನಾ ಬೆಂಗಳೂರಲ್ಲಿ ಮತ್ತೆ ಔಟ್ ಬ್ರೇಕ್!

|

Updated on: Apr 22, 2020 | 2:47 PM

ಬೆಂಗಳೂರು: ಕಳೆದ ಮೂರು ದಿನಗಳಿಂದ ಸಿಲಿನಾಕ್ ಸಿಟಿ ಬೆಂಗಳೂರಿನಲ್ಲಿ ಬ್ರೇಕ್ ಕೊಟ್ಟಿದ್ದ ಕೊರೊನಾ ವೈರಸ್ ಇಂದು ಮತ್ತೆ ಪತ್ತೆಯಾಗಿದೆ. ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗದಿದ್ದರಿಂದ ಬೆಂಗಳೂರಿನ ಮಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಇಂದು ಮತ್ತೆ ಇಬ್ಬರಲ್ಲಿ ವೈರಸ್ ಅಟ್ಯಾಕ್ ಆಗಿರುವುದು ದೃಢಪಟ್ಟಿದೆ. ಹಾಗಾಗಿ ನಗರದ ಜನತೆ ಮತ್ತೆ ಕಂಗಾಲಾಗಿದ್ದಾರೆ.

3 ದಿನದಿಂದ ಬ್ರೇಕ್ ಕೊಟ್ಟಿದ್ದ ಕೊರೊನಾ ಬೆಂಗಳೂರಲ್ಲಿ ಮತ್ತೆ ಔಟ್ ಬ್ರೇಕ್!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕಳೆದ ಮೂರು ದಿನಗಳಿಂದ ಸಿಲಿನಾಕ್ ಸಿಟಿ ಬೆಂಗಳೂರಿನಲ್ಲಿ ಬ್ರೇಕ್ ಕೊಟ್ಟಿದ್ದ ಕೊರೊನಾ ವೈರಸ್ ಇಂದು ಮತ್ತೆ ಪತ್ತೆಯಾಗಿದೆ. ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗದಿದ್ದರಿಂದ ಬೆಂಗಳೂರಿನ ಮಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಇಂದು ಮತ್ತೆ ಇಬ್ಬರಲ್ಲಿ ವೈರಸ್ ಅಟ್ಯಾಕ್ ಆಗಿರುವುದು ದೃಢಪಟ್ಟಿದೆ. ಹಾಗಾಗಿ ನಗರದ ಜನತೆ ಮತ್ತೆ ಕಂಗಾಲಾಗಿದ್ದಾರೆ.

Published On - 1:54 pm, Wed, 22 April 20