ಇಂಡಿಯನ್​ ರಾಕ್​ ಪ್ರಭೇದದ ಅಪರೂಪದ ಹೆಬ್ಬಾವು ಪತ್ತೆ; ವಿಡಿಯೋ ನೋಡಿ

ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಕೊನೆಗೆ ಉರಗಪ್ರೇಮಿ ಮಹೇಶ್​ ನಾಯ್ಕರಿಗೆ ಸ್ಥಳೀಯರು ವಿಷಯ ತಿಳಿಸಿದ್ದು, ಮಹೇಶ್​ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

TV9kannada Web Team

| Edited By: preethi shettigar

Dec 31, 2021 | 8:54 AM

ಉತ್ತರಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಇಂಡಿಯನ್​ ರಾಕ್​ ಪ್ರಭೇದದ ಫೈಥನ್​ ಹೆಸರಿನ ಹೆಬ್ಬಾವು ಪತ್ತೆಯಾಗಿದೆ. ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಕೊನೆಗೆ ಉರಗಪ್ರೇಮಿ ಮಹೇಶ್​ ನಾಯ್ಕರಿಗೆ ಸ್ಥಳೀಯರು ವಿಷಯ ತಿಳಿಸಿದ್ದು, ಮಹೇಶ್​ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಅಪರೂಪದ ಹೆಬ್ಬಾವು ಆಹಾರಕ್ಕಾಗಿ ರಸ್ತೆಗೆ ಬಂದಿತ್ತು. ಸದ್ಯ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ:
Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು 

ಚಳಿಗೆ ಬೆಚ್ಚನೆಯ ಜಾಗ ಹುಡುಕಿ ಮನೆಯೊಳಕ್ಕೆ ಬಂದ 12 ಅಡಿ ಉದ್ದದ ಹೆಬ್ಬಾವು, ಥರಗುಟ್ಟಿದ ಗ್ರಾಮಸ್ಥರು!

Follow us on

Click on your DTH Provider to Add TV9 Kannada